Tag: ವೀರಪ್ಪ ಮೊಯ್ಲಿ
26.11.2012 21:59
Comments: 0
Categories: Devadiga of Millenium
Tags: ವೀರಪ್ಪ ಮೊಯ್ಲಿ dr.moily veerappa moodbidrii
ಮೊಯ್ಲಿ ತಮ್ಮ ಕೃತಿಯಲ್ಲಿ ಹೊಸ ಪಾತ್ರಗಳ ಹುಟುಕಾಟ, ಹೊಸ ಶಬ್ದಗಳ ಹುಡುಕಾಟ ನಡೆಸಿದ್ದಾರಲ್ಲದೇ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಶೋಷಿತರ ಮತ್ತು ಶೋಷಣೆಗೊಳ ಪಡಿಸುವವರ ಬಗ್ಗೆ ಚಿಂತಿಸುವ ಮನೋವಿಜ್ಞಾನಿಯ ಕೆಲಸವನ್ನು ಮಾಡಿದ್ದಾರೆ

