Tag: rama tailor
20.01.2013 23:25
Comments: 0
Categories: Personalities
Tags: rama tailor
ಬೈಂದೂರಿನ ಲಾವಣ್ಯ (ರಿ.) ಸಂಸ್ಥೆಯ ಮಹಾಸಭೆಯು ದಿನಾಂಕ: 16-01-2013ರಂದು ಲಾವಣ್ಯ ರಂಗಮನೆಯಲ್ಲಿ ಜರುಗಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಬಿ.ರಾಮ ಟೈಲರ್ ಬೈಂದೂರು ಆಯ್ಕೆಗೊಂಡರು.

