Account
Sanghas News NewsMakers
Personalities
Articles Students
Obituaries
Womens Web
Matrimony Forums
  •  
 
 
 
 
 
 
Article
21.01.2013 23:26    Comments: 0    Categories: achievers      Tags: suresh devadiga padukone  power lifting champion  

Suresh Devadiga padukone

 

 

A native of Padukone, Suresh Devadiga padukone  was a Young energetic person by nature always wanted to achieve things which would make his Family proud , For most of Suresh Devadiga padukone long lifting career, which spanned 15 years, he represented Karnataka Power Lifting  Association. Mr Suresh Works in Restaurant Also has a Chicken Stall of his own as part Time Business  .

Suresh Devadiga padukone first gained prominence by winning the Karnataka Power Lifting  crown. In all, Suresh Devadiga padukone triumphed six times in Karnataka Power Lifting  championships, At his peak, Suresh Devadiga padukone held many Titles like Rajya Dasara Krida Koota  , Bench Press , Asian Power Lifting Federation , Indian Power Lifting Federation  & Karnataka Amateur Body Building .



 

Weightlifting achievements

Karnataka Power Lifting  Association – 3rd Place  2004 , 3rd Place – 2005 , 2nd Place – 2007 , 1st Place – 2009 , 2nd Place – 2010 , 1st Place – 2011.

Rajya Dasara Krida Koota  - Power Lifting  - 2007 – First Place , 2008 -1ST Place , 2009 -3rd Place

Asian Power Lifting Federation  - 2012  4th Place

Indian Power Lifting Federation  -  2012  2nd PLACE ,2011 3rd Place , 2010 – 4th place  ,2011 1ST Prize (82.5 Kg ),

Other Awards

Bench Press – 2012 First Place, 2007 – First Place

Karnataka Amateur Body Building – 5th Place

We would Request Sponsors to Come Forward and sponsor him for his Better Training Facility and Help him to achieve Great Honors in his Field

 

 

 

Hope to see Lot  More achievements in Future  Let us Congratulate this self made Hero of our Community

 

 

ಪಡುಕೋಣೆ ಎಂಬ ಗ್ರಾಮದ ಒಬ್ಬ ಪ್ರತಿಭಾವಂತ ಹಾಗು ಶಕ್ತಿಶಾಲಿ ಯುವಕ ಸುರೇಶ್ ದೇವಾಡಿಗ ಪಡುಕೋಣೆ. ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಏನಾದರೂ ಸಾದನೆ ಮಾಡಬೇಕೆಂಬ ಕನಸು ಹೊತ್ತವರು. ಅದರಂತೆ ಸತತ 15 ವರ್ಷಗಳ ಪರಿಶ್ರಮದಲ್ಲಿ ಅವರನ್ನು ಹಾಗೂ ಅವರ ಮನೆಯವರೆಲ್ಲರೂ ಸಂತೋಷ ಪಡುವಂತೆ ಮಾಡಿದ್ದು ಅವರ ಪವರ್ ಲಿಫ್ಟಿಂಗ್ ಸಾಧನೆ. ಸುರಶ್ ದೇವಾಡಿಗ ಪಡುಕೋಣೆ ಯವರು ಕರ್ನಾಟಕ ಪವರ್ ಲಿಫ್ಟಿಂಗ್ ಸಂಸ್ಥೆಯಿಂದ ಪ್ರತಿನಿಧಿಸಿದ್ದಾರೆ. ಸುರೇಶ ದೇವಾಡಿಗ ಪಡುಕೋಣೆ ಯವರು ಒಂದು ಹೋಟೆಲಿನಲ್ಲಿ ಕೆಲಸ ನಿರ್ವಹಿಸಿಕೊಂಡು ಜೊತೆಗೆ ಸಣ್ಣ ಚಿಕನ್ ಸ್ಟಾಲ್ ಹಾಕಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ.
ಕರ್ನಾಟಕ ಪವರ್ ಲಿಫ್ಟಿಂಗ್ ಚಾಂಪಿಯನ್, ಇದು ಸುರಶ್ ದೇವಾಡಿಗ ಪಡುಕೋಣೆಯವರ ಮಹತ್ತರ ಸಾಧನೆಯಾಗಿದೆ. ಸತತವಾಗಿ 6 ಬಾರಿ ಕರ್ನಾಟಕ ಪವರ್ ಲಿಫ್ಟಿಂಗ್ ಚಾಂಪಿಯನ್ ಆಗಿದ್ದಾರೆ. ಅವರ ಈ ಸಾಧನೆಗಳನ್ನು ರಾಜ್ಯ ದಸರಾ ಕ್ರೀಡಾಕೂಟ, ಬೆಂಚ್ ಪ್ರೆಸ್, ಏಶಿಯನ್ ಪವರ್ ಲಿಫ್ಟಿಂಗ್ ಫೆಡರೇಶನ್, ಭಾರತೀಯ ಪವರ್ ಲಿಫ್ಟಿಂಗ್ ಫೆಡರೇಶನ್ ಹಾಗೂ ಕರ್ನಾಟಕ ಅಮೇಚರ್ ಬಾಡಿ ಬಿಲ್ಡಿಂಗ್ ಮುಂತಾದ ಸಂಘ ಸಂಸ್ಥೆಗಳು ಗುರುತಿಸಿ ಮನ್ನಣೆ ನೀಡಿವೆ.
ಸುರೇಶ್ ದೇವಾಡಿಗ ಪಡುಕೋಣೆಯವರ ಸಾಧನೆಗಳು.
ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್  – ತೃತೀಯ ಸ್ಥಾನ  2004 , ತೃತೀಯ ಸ್ಥಾನ – 2005 , ದ್ವಿತೀಯ ಸ್ಥಾನ – 2007 , ಪ್ರಥಮ ಸ್ಥಾನ – 2009 , ದ್ವಿತೀಯ ಸ್ಥಾನ – 2010 , ಮೊದಲನೇ ಸ್ಥಾನ – 2011.
ರಾಜ್ಯ ದಸರಾ ಕ್ರೀಡಾಕೂಟ  - ಪವರ್ ಲಿಫ್ಟಿಂಗ್  - 2007 – ಪ್ರಥಮ ಸ್ಥಾನ, 2008 -ಪ್ರಥಮ ಸ್ಥಾನ , 2009 - ತೃತೀಯ ಸ್ಥಾನ.
ಏಶಿಯನ್ ಪವರ್ ಲಿಫ್ಟಿಂಗ್ ಫೆಡರೇಶನ್   - 2012  ನಾಲ್ಕನೇ ಸ್ಥಾನ
ಇಂಡಿಯನ್ ಪವರ್ ಲಿಫ್ಟಿಂಗ್ ಫೆಡರೇಶನ್  -  2012  ದ್ವಿತೀಯ ಸ್ಥಾನ ,2011 ತೃತೀಯ ಸ್ಥಾನ , 2010 – ನಾಲ್ಕನೇ ಸ್ಥಾನ ,2011 ಪ್ರಥಮ ಸ್ಥಾನ (82.5 ಕೆ.ಜಿ ),
ಇತರ ಪ್ರಶಸ್ತಿಗಳು
ಬೆಂಚ್ ಪ್ರೆಸ್ – 2012 ಪ್ರಥಮ ಸ್ಥಾನ, 2007 – ಪ್ರಥಮ ಸ್ಥಾನ
ಕರ್ನಾಟಕ ಅಮೇಚರ್ ಬಾಡಿ ಬಿಲ್ಡಿಂಗ್  – ಐದನೇ ಸ್ಥಾನ.

 

Contact :Mr Suresh Devadiga Padukone

+919886573782

 

Report By

 

Pavanesh Devadiga.k / Loku Kudla

 
Comments
Order by: 
Per page: 
 
  • There are no comments yet
Actions
Rating
0 votes
Sponsered Adds
Powered by Social DNA labs
Copyright © 2014 Devadiga.com