ಉಡುಪಿ ದೇವಾಡಿಗರ ಸಂಘ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಉಡುಪಿ, ಮೇ 9: ದೇವಾಡಿಗರ ಸೇವಾ ಸಂಘ ಚಿಟ್ಪಾಡಿ ಉಡುಪಿ ಇದರ ವತಿಯಿಂದ ದೇವಾಡಿಗ ಸಮಾಜದ ಎಸೆಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮ್ಮಾನ ಕಾರ್ಯಕ್ರಮ ಮತ್ತು ಸಮಾಜದ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ. 55ಕ್ಕಿಂತ ಹೆಚ್ಚು ಅಂಕ ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಸಲುವಾಗಿ ಸಂಘದಲ್ಲಿ ಅರ್ಜಿಯನ್ನು ಪಡೆದುಕೊಂಡು ಸೂಕ್ತ ದಾಖಲೆಯೊಂದಿಗೆ ಭರ್ತಿ ಮಾಡಿ ಮೇ 17ರೊಳಗೆ ಸಂಘದ ಕಚೇರಿಯಲ್ಲಿ ನೀಡಲು ಸಂಘದ ಪ್ರಕಟನೆ ತಿಳಿಸಿದೆ.


Share