ಉಡುಪಿ: ದೇವಾಡಿಗ ಯುವ ವೇದಿಕೆ ನೂತನ ಅಧ್ಯಕ್ಷರಾಗಿ ಪ್ರದೀಪ್ ಮೊಯ್ಲಿ

ಉಡುಪಿ: ದೇವಾಡಿಗ ಯುವವೇದಿಕೆ 6ನೇ ವರ್ಷದ ಮಹಾಸಭೆ ಪ್ರಭಾಕರ ಕೆ.ಎಸ್. ಅಧ್ಯಕ್ಷತೆಯಲ್ಲಿ ಉಡುಪಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸುನಿಲ್ ಕುಮಾರ್ 2018-19 ಆಯವ್ಯಯ ಪಟ್ಟಿಯನ್ನು ತಿಳಿಸಿ ಅನುಮೋದನೆ ಪಡೆದುಕೊಂಡರು.

ಉಪಾಧ್ಯಕ್ಷರಾಗಿ ಪ್ರದೀಪ ಮೊಯ್ಲಿ ಪ್ರಕಾಶ್ ಜಿ.ಕೆ., ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ ಕುಮಾರ್, ಪ್ರಧಾನ ಸಂಚಾಲಕ ಕಾರ್ತಿಕ್ ಕುಮಾರ್ ಉಪಸ್ಥಿತರಿದ್ದರು.

ದೇವಾಡಿಗ ಯುವ ವೇದಿಕೆ ನೂತನ ಅಧ್ಯಕ್ಷರಾಗಿ ಪ್ರದೀಪ್ ಮೊಯ್ಲಿ,  ಗೌರವಾಧ್ಯಕ್ಷರಾಗಿ ಶ್ರೀಧರ್ ದೇವಾಡಿಗ, ಉಪಾಧ್ಯಕ್ಷರಾಗಿ ಅಶೋಕ್ ಶೇರಿಗಾರ್ ಅಲೆವೂರು, ರಾಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರೂಪೇಶ್ ಅಲೆವೂರು, ಕೋಶಾಧಿಕಾರಿಯಾಗಿ ಸುನಿಲ್, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ದೇವಾಡಿಗ, ಪ್ರತಿಮಾ ದೇವಾಡಿಗ, ಕ್ರೀಡಾ ಕಾರ್ಯದರ್ಶಿಯಾಗಿ ವರುಣ್ ದೇವಾಡಿಗ ಹಾಗೂ ಪ್ರತೀಕ್ ರಾಜ್, ಸಾಂಸ್ಕøತಿಕ ಕಾರ್ಯದರ್ಶಿಗಳಾಗಿ ಅರ್ಚನಾ ಬೈಲಕೆರೆ ಹಾಗೂ ಸಂಚಾಲಕರಾಗಿ ಕಾರ್ತಿಕ್ ಕುಮಾರ್, ಪ್ರಭಾಕರ್ ಕೆ.ಎಸ್, ಪ್ರವೀಣ ಕುಮಾರ್, ಗೌರವ ಸಲಹೆಗಾರರಾಗಿ ಚಂದ್ರಕಾಂತ್ ದೇವಾಡಿಗ, ಜೀವರತ್ನ ದೇವಾಡಿಗ, ಮಂಜುನಾಥ ದೇವಾಡಿಗ , ಸಾವಿತ್ರಿ ರಾಮದೇವಾಡಿಗ ಅವರನ್ನು ಆಯ್ಕೆ ಮಾಡಲಾಯಿತು.

ದೇವಾಡಿಗ ಯುವ ವೇದಿಕೆ (ರಿ), ಉಡುಪಿಯ ಅತ್ಯುತ್ಸಾಹಭರಿತ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ (Clik)


Share