ಖ್ಯಾತ ಸ್ಯಾಕ್ಸೋಫೋನ್‌ ಗುರು ಅಲೆವೂರು ಸುಂದರ ಶೇರಿಗಾರ್‌ ರಿಗೆ ಗೌರವ ಡಾಕ್ಟರೆಟ್ ಪದವಿ

ಉಡುಪಿ, ಜು. 17: ಖ್ಯಾತ ಸ್ಯಾಕ್ಸೋಫೋನ್‌ ವಾದಕ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಲೆವೂರು ಸುಂದರ ಶೇರಿಗಾರ್‌ ಅವರು ಇಂಟರ್‌ನ್ಯಾಶನಲ್ ವರ್ಚುವಲ್ ಪೀಸ್‌ ವಿ.ವಿ.ಯ ಗೌರವ ಡಾಕ್ಟರೆಟ್ ಪದವಿಗೆ ಆಯ್ಕೆಯಾಗಿದ್ದಾರೆ.

http://devadiga.com/news/details/570/Alevoor-Sunder-Sherigar-a-Saxophone-Guru (Cick)

https://www.facebook.com/sundar.sherigar.10


Share