ಮಂಗಳೂರು:  ದೇವಾಡಿಗ ಸಮಾಜ ಭವನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಮಂಗಳೂರು:  ಕರ್ನಾಟಕ ರಾಜ್ಯ ದೇವಾಡಿಗರ ಸಂಘ, ಮಹಿಳಾ ಸಂಘಟನೆ, ಮತ್ತು ಯುವ ಸಂಘಟನೆ ಇದರ ವತಿಯಿಂದ ದಿನಾಂಕ 13.7. 2019 ನೇ ಶನಿವಾರ ಸಂಜೆ 6:00 ಕೆ ಮಣ್ಣಗುಡ್ಡೆ   ದೇವಾಡಿಗ ಸಮಾಜ ಭವನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. ಆ ಬಳಿಕ ಭಜನಾ ಕಾರ್ಯಕ್ರಮದೊಂದಿಗೆ ಮಂಗಳಾಚರಣೆ ಹಾಗೂ ಅನ್ನ ಪ್ರಸಾದ  ವಿತರಣೆ ನಡೆಯಿತು. . ಸಮಾಜಬಾಂಧವರು ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ಕೃಪೆಗೆ ಪಾತ್ರರಾದರು.


Share