28th July : ಆಟಿಡೊಂಜಿ ದಿನ ಕಾರ್ಯಕ್ರಮ !

ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗ ಸಂಘ (ರಿ )ಮಂಗಳೂರು ಮಹಿಳಾ ಸಂಘಟನೆ ಮತ್ತು ಯುವ ಸಂಘಟನೆ ಇವರ ಆಶ್ರಯದಲ್ಲಿ ದಿನಾಂಕ  28-07-2019 ನೇ ಭಾನುವಾರ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಲಿದೆ. ನೀವೆಲ್ಲರೂ ಪಾಲ್ಗೊಳ್ಳಿ ಎಂದು ಈ ಆಹ್ವಾನ!


Share