ಅನಿತಾ ಗೋವಿಂದ ದೇವಾಡಿಗರಿಗೆ ಎಂ ಎಸ್ಸಿಯಲ್ಲಿ ರ್ಯಾಂಕ್

ಬೈಂದೂರು: 2018ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ನೆಡೆಸಿದ ಎಂ ಎಸ್ಸಿ ಜೀವವಿಜ್ಞಾನ(Bio Science) ವಿಷಯದಲ್ಲಿ ಬೈಂದೂರಿನ ಅನಿತಾ ಗೋವಿಂದ ದೇವಾಡಿಗ ಇವರು 2ನೇ ರ್ಯಾಂಕ್ ಪಡೆದಿರುತ್ತಾರೆ.

ಪ್ರಸ್ತುತ ಇವರು ಬಿ ಎಡ್ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಅಭಿನಂದನೆ ಹಾಗೂ ಶುಭ ಹಾರೈಕೆಗಳು.


Share