ದೇವಾಡಿಗ ಅಕ್ಷಯ ಕಿರಣದ 50 ನೇ ಸೇವಾಯಜ್ಞ

ಬೈಂದೂರು:  ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ರಕ್ತ ಕ್ಯಾನ್ಸರ್ ನಿಂದ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ *ಸುಜನ್ ದೇವಾಡಿಗರ ಮನೆಗೆ ಭೇಟಿ ನೀಡಿ  25, 000 ರೂ ನೆರವನ್ನು ನೀಡಿದರು.

ಈ ಸಂಧರ್ಭದಲ್ಲಿ ಸೇವಾದಾರರಾದ ಮೋಹನ್ ದೇವಾಡಿಗ,ರಾಮ ದೇವಾಡಿಗ, ಜಗದೀಶ್ ದೇವಾಡಿಗ, ನಾಗೇಂದ್ರ  ದೇವಾಡಿಗ, ಪುರುಷೋತ್ತಮದಾಸ್, ಸತೀಶ್ ದೇವಾಡಿಗ, ಮಧುಕರ್ ದೇವಾಡಿಗ, ಮಹಾಲಿಂಗ ದೇವಾಡಿಗ,ಅಭಿಷೇಕ್ ದೇವಾಡಿಗ, ಶ್ರೀಧರ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.


Share