ಉಪ್ಪುಂದದ ಜೆಸಿರೇಟ್ ಅಧ್ಯಕ್ಷರಾಗಿ ಮಾಲಾಶ್ರೀ ದೇವಾಡಿಗ ಆಯ್ಕೆ Dec 01, 2019 ಉಪ್ಪುಂದ: 2020ನೇ ಸಾಲಿನ ಜೆಸಿಐ ಉಪ್ಪುಂದದ ಜೆಸಿರೇಟ್ ಅಧ್ಯಕ್ಷರಾಗಿ ಮಾಲಾಶ್ರೀ ದೇವಾಡಿಗ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳು Share