ಇತ್ತೀಚಿಗೆ 100ನೇ ಹುಟ್ಟುಹಬ್ಬ ಆಚರಿಸಿದ ಕಾರಿಂಜ ಶ್ರೀ ಜಿನಪ್ಪ ದೇವಾಡಿಗರಿಗೆ ನಮ್ಮ ಹಾರ್ಥಿಕ ಶುಭ ಹಾರೈಕೆಗಳು

ಬಂಟ್ವಾಳ: ದೇವಾಡಿಗ ಸಮಾಜದ ಹಿರಿಯ ವ್ಯಕ್ತಿ ಬಂಟ್ವಾಳ ಪ್ರದೇಶದ ಕಾರಿಂಜ ಊರಿನ ಶ್ರೀ ಜಿನಪ್ಪ ದೇವಾಡಿಗ ಇವರು ಇತ್ತೀಚಿಗೆ 100ನೇ ಹುಟ್ಟುಹಬ್ಬ ಆಚರಿಸಿದರು,

ಇವರ ನೂರನೇ ಹುಟ್ಟುಹಬ್ಬಕ್ಕೆ ಹಾರ್ಥಿಕ ಶುಭ ಹಾರೈಕೆಗಳು.

ದೇವರು ಇವರಿಗೆ ನಿರಂತರ ಆರೋಗ್ಯ ನೀಡಲಿ ಹಾಗೂ ಅವರ ಆಶೀರ್ವಾದ ನಮೆಲ್ಲರ ಮೇಲೆ ಇರಲಿ ಎಂದು ನಮ್ಮೆಲ್ಲರ ಕೋರಿಕೆ.


Share