ಕೃಷ್ಣ ವೇಷ ಸ್ಪರ್ಧೆಗಳ ಮಿನುಗು ತಾರೆ ಮಾಸ್ಟರ್ ತಕ್ಷೀಲ್.ಎಂ.ದೇವಾಡಿಗ

ಮಂಗಳೂರು ಹಾಗೂ ಉಡುಪಿ ಸುತ್ತ ಮುತ್ತ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಸುಮಾರು 21 ಕಡೆ ಪ್ರಶಸ್ತಿ ಪಡೆದ ಮಹೇಶ್ ದೇವಾಡಿಗ ಹಾಗೂ ಕಿರಣ್ ಮಹೇಶ್ ದಂಪತಿಗಳ ಪುತ್ರ, ಮಾಸ್ಟರ್ ತಕ್ಷೀಲ್.ಎಂ.ದೇವಾಡಿಗ. ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು.....


Share