ಏಕನಾಥೇಶ್ವರಿ ದೇಗುಲದಲ್ಲಿ "ಸಾಮೂಹಿಕ ಗೋಪೂಜೆ"

ಬಾರ್ಕೂರು: ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು ಭಕ್ತರ ಹಾಗೂ ಗೋ ಸಂರಕ್ಷಣಾ ಜಾಗೃತಿ ವೇದಿಕೆ, ಬಾರ್ಕೂರು; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ), ಉಡುಪಿ ಸಹಯೋಗದಲ್ಲಿ ದೀಪಾವಳಿಯ ಕಾರ್ತಿಕ ಶುದ್ಧ ಪಾಡ್ಯ ತಾ. 08-11-2018 ಗುರುವಾರ ಪೂರ್ವಾಹ್ನ 10.45 ಕ್ಕೆ "ಸಾಮೂಹಿಕ ಗೋಪೂಜೆ" ನಡೆಯಿತು. ಸರ್ವಧರ್ಮದ ವಿವಿಧ ಗಣ್ಯರು ಭಾಗವಹಿಸಿದ್ದರು.  ಈ ಕಾರ್ಯಕ್ರಮದಲ್ಲಿ ವಿವಿಧ ಧರ್ಮದ ಮುಖ್ಯಸ್ಥರು ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು ಹಾಗೂ ಸಾಮರಸ್ಯಕ್ಕೆ ಕೂಡ ಸಾಕ್ಷಿಯಾಗಿತ್ತು.


Share