ದೇವಾಡಿಗ ಅಕ್ಷಯ ಕಿರಣದ 18ನೇ ಸೇವಾ ಯಜ್ಞ - ರೂ 25,000/- ವೈದ್ಯಕೀಯ ನೆರವು

ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಕೋಟದ ವೇಂಕಟೇಶ ದೇವಾಡಿಗರ ನಿವಾಸಕ್ಕೆ ತೆರಳಿ ರೂ 25,000/- ವೈದ್ಯಕೀಯ ನೆರವು ನೀಡಿದರು.

ಸೇವಾದಾರರಾದ ಶ್ರೀ ರಾಮ ದೇವಾಡಿಗ, ಶ್ರೀ ಜಗದೀಶ್ ದೇವಾಡಿಗ, ಶ್ರೀ ಪುರುಷೋತ್ತಮದಾಸ್, ಶ್ರೀ ಸತೀಶ್ ದೇವಾಡಿಗ , ಶ್ರೀ ಮಹಾಲಿಂಗದೇವಾಡಿಗ ,ಶ್ರೀ ಮಧುಕರ್ ದೇವಾಡಿಗ, ಶ್ರೀ ನಾಗೇಂದ್ರ ದೇವಾಡಿಗ, ಶ್ರೀ ಶಂಕರ್ ಅಂಕದಕಟ್ಟೆ, ಶ್ರೀ ನಾಗರಾಜ ರಾಯಪ್ಪನಮಠ, ಶ್ರೀ ರಾಮಚಂದ್ರ ದೇವಾಡಿಗ, ಶ್ರೀ ಗಿರೀಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.


Share