ಸಪ್ತಸ್ವರ ಸಹಕಾರಿ ಸಂಘ ತಲ್ಲೂರು ಇವರಿಂದ ಅಕಾಲಿಕ ಮರಣ ಹೊಂದಿದ್ದ ಸದಸ್ಯರಿಗೆ ಪರಿಹಾರ

ತಲ್ಲೂರು: ಸಪ್ತಸ್ವರ ಸಹಕಾರಿ ಸಂಘ ತಲ್ಲೂರು  ಇದರ  ಸದಸ್ಯರಾದ  ರಾಮ ದೇವಾಡಿಗ ಪಡುಕೋಣೆ, ಅಮ್ಮಕ್ಕ  ಕಟ್ ಬೆಲ್ತೂರು, ಮಂಜುನಾಥ ಪೂಜಾರಿ ಇವರು ಅಕಾಲಿಕ ಮರಣ ಹೊಂದಿದ್ದು ಒಟ್ಟು  ವಿಮಾ ಪರಿಹಾರ  ಮೊತ್ತ  20,000 ರೂಪಾಯಿಯನ್ನು ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗ  ಹಸ್ತಾಂತರಿಸಿದರು.  

ಈ ಸಂದಭ೯ದಲ್ಲಿ  ಸಂಘದ ನಿದೇ೯ಶಕರಾದ  ರಾಜೇಶ ದೇವಾಡಿಗ,ಬಸವ ದೇವಾಡಿಗ ಸಂಘದ  ಮುಖ್ಯಕಾಯ೯ ನಿವ೯ಹಣಾಧಿಕಾರಿ  ರವಿ ದೇವಾಡಿಗ  ಕಟ್ಟಡದ ಮಾಲಿಕರಾದ  ಭಾಸ್ಕರ ಪೂಜಾರಿ ಮತ್ತು ಸಿಬ್ಬಂದಿಗಳಾದ  ಕೃಷ್ಣ ದೇವಾಡಿಗ,ಸತೀಶ ದೇವಾಡಿಗ,ವಿಶಾಲ ದೇವಾಡಿಗ ಮೊದಲಾದರು ಉಪಸ್ಥಿತರಿದ್ದರು.


Share