ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರಿಂದ ರೂ.25,000 ವೈದ್ಯಕೀಯ ನೆರವು

ಉಡುಪಿ:  ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಇಂದು ವಾಹನ ಅಫಘಾತಕ್ಕಿಡಾದ ಉಡುಪಿ ಬಡಗು ಬೆಟ್ಟು ಶ್ರೀಮತಿ ಶಾಂತ ದೇವಾಡಿಗರ ಮಗ ರೀತೇಶ ದೇವಾಡಿಗರ ಮನೆಗೆ ಭೇಟಿ ನೀಡಿ ರೂ 20,000/- ವೈದ್ಯಕೀಯ ನೆರವು ನೀಡಿ 25 ನೇ ಸೇವಾಯಜ್ಣವನ್ನು ಪೂರೈಸಿದರು.

ಸೇವಾದಾರರು ಆದ ಶ್ರೀ ಹರಿಶ್ಚಂದ್ರ ದೇವಾಡಿಗ ಮುಂಬೈ,  ಶ್ರೀ ಶಂಕರ ದೇವಾಡಿಗ ಅಂಕದಕಟ್ಟೆ, ಶ್ರೀ ಸತೀಶ ದೇವಾಡಿಗ ಕಾರ್ಕಡ ಕೋಟ,  ಶ್ರೀ ಹರೀಶ ದೇವಾಡಿಗ ಬೆಲ್ಮಣ್ , ಶ್ರೀ ರಾಜಾ ದೇವಾಡಿಗ ಗಂಗೊಳ್ಳಿ, ಶ್ರೀ ಅಭಿಷೇಕ್ ದೇವಾಡಿಗ ಆಲೂರು ಉಪಸ್ಥಿತರಿದ್ದರು.


Share