ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಕೆ. ಗೋಪಾಲ ಮೊಯ್ಲಿ ನಿಧನ. ಸಂತಾಪ ಸೂಚಕ ಸಂದೇಶ

ಮಂಗಳೂರು, ಫೆ. 9: ದೇವಾಡಿಗ ಸಮಾಜದ ಹಿರಿಯರಾದ ಕೆ. ಗೋಪಾಲ ಮೊಯ್ಲಿ (92) ಅವರು ಫೆ. 9ರಂದು ನಿಧನ ಹೊಂದಿದರು. ಮೃತರು ಐವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ನಿವೃತ್ತ ವಿದ್ಯಾಧಿಕಾರಿಯಾಗಿದ್ದ ಅವರು ಮಂಗಳೂರಿನ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಅವರಿಗೆ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಲಭಿಸಿತ್ತು. ನಿವೃತ್ತಿ ಬಳಿಕ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.

ಮಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ದೇವಾಡಿಗರ ಸಂಘವು ನಡೆಸುತ್ತಿರುವ ಮಂಗಳಾ ವಿದ್ಯಾಸಂಸ್ಥೆಯ ರೂವಾರಿ ಮತ್ತು ಸ್ಥಾಪಕ ಸಂಚಾಲಕರಾಗಿದ್ದ ಅವರು ಸುಮಾರು 20 ವರ್ಷಗಳ ಕಾಲ ಈ ಸಂಸ್ಥೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು.

"Founder  correspondent  of Mangala  English medium school, who was  an inspiration to students throughout  his career as teacher  ad an inspector of schools and as principal.Great loss to the community and to the Mangala English  medium  school  during its silver  jubilee  celebrations.We the students teachers and nonteaching staff  and  correspondent  of the Mangala English medium school pray  Almighty  God  to grant Mukthi to the departed soul and give strength to the family to bear the loss of the head of the family."

~ Sunder Moily, Correspondent.

Om shanti.  It is a great loss to Devadiga community. A highly principled,honest,dedicated and down to earth man.  He always encouraged poor and needy people with proper guidance. He was very nice gentle and easily approachable person.He had a vision of developing an institution by devadigas. He initiated,acted as correspondent of Mangala English medium school. It is unfortunate when the school is celebrating silver jubilee we lost him. May his soul rest in peace...
~ Dr.K.Devraj, President, KRDS, Mangalore.

He was Founder of our Mangala School. Very  sad disturbing news. we will miss you sir. It is an irreparable loss  to the community. we pray almighty rest your soul in peace.

~ Vaman Maroly, Immediate Past President, KRDS

ಶ್ರ್ರೀಯುತ ಗೋಪಾಲ ಮೊಯ್ಲಿ ಅವರ ಆತ್ಮಕ್ಕೆ ಶಾಂತಿ ಸದ್ಗತಿ  ಸಿಗಲಿ ಎಂದು ನಮ್ಮೆಲ್ಲರ ಪ್ರಾರ್ಥನೆ.

~ Team Devadiga.com


Share