ಸೀತಾರಾಮ ಮಹಿಳಾ ಭಜನಾ ಮಂಡಳಿ ವತಿಯಿಂದ ಮಹಿಳಾ  ದಿನಾಚರಣೆ

ಉಡುಪಿ: ಸೀತಾರಾಮ ಮಹಿಳಾ ಭಜನಾ ಮಂಡಳಿ ಗುಂಡಿಬೈಲ್ (ರಿ) ವತಿಯಿಂದ ಮಹಿಳಾ  ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ, ಶ್ರೀಮತಿ ಪ್ರೇಮಾ. ದೇವಾಡಿಗ ಅವರಿಂದ ದೀಪ ಬೆಳಗಿ ಸಲಾಯಿತು ಮತ್ತು ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಮತ್ತು ಬಡ ಮಹಿಳೆಯರಿಗೆ ತಲಾ 5000/-ರೂ ದಂತೆ 10 ಜನರಿಗೆ ನೆರವನ್ನು ನೀಡಲು ರೂ.50,000 ವಿತರಿಸಲಾಯಿತು. ಇದರೊಂದಿಗೆ ಮತ್ತು ಭಜನೆ ಮತ್ತು ವಿವಿಧ ಸ್ಪರ್ಧೆ ನಡೆಯಿತು....


Share