ಎಸ್ ಎಸ್ ಎಲ್ ಸಿ ಯಲ್ಲಿ 625/623 ಅಂಕ ಗಳಿಸಿ 3ನೇ ರ್ಯಾಂಕ್ ಪಡೆದ ವಿದ್ಯಾಶ್ರೀ ದೇವಾಡಿಗ ಬಾರಕೂರು

ಬಾರ್ಕೂರು: ಬೆಂಗಳೂರಲ್ಲಿ ಬ್ಯುಸಿನೆಸ್ ನಡೆಸುತ್ತಿರುವ ದೇವಾಡಿಗ ನವೋದಯ ಸಂಘ ಬೆಂಗಳೂರಿನ ಸಕ್ರಿಯ ಕಾರ್ಯಕರ್ತ, ಶ್ರೀ ಉಮೇಶ್ ದೇವಾಡಿಗ ಬಾರ್ಕೂರು ಹಾಗೂ ಶ್ರೀಮತಿ ಪುಷ್ಪ ದೇವಾಡಿಗ ಅವರ ಪುತ್ರಿ ಕುಮಾರಿ ವಿದ್ಯಾಶ್ರೀ ಯವರು ಈ ಸಾಲಿನ ಎಸ್ ಎಸ್ ಎಲ್ ಸಿ ಯಲ್ಲಿ 625/623 ಅಂಕ ಗಳಿಸಿ 3ನೇ ರ್ಯಾಂಕ್  ಪಡೆದಿರುತ್ತಾರೆ.

ವಿದ್ಯಾಶ್ರೀ ಯವರು ಆಳ್ವಾಸ್ ಮೂಡಬಿದ್ರಿಯ ವಿದ್ಯಾರ್ಥಿ. ಅವರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳು.


Share