2nd List of SSLC -2019 Toppers: above 90% (New)

ಬೆಂಗಳೂರು: ಎಸೆಸೆಲ್ಸಿ ಫ‌ಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಆನೇಕಲ್‌ನ ಸೈಂಟ್‌ ಫಿಲೋಮಿನಾ ಪ್ರೌಢ ಶಾಲೆಯ ಡಿ.ಸೃಜನಾ ಮತ್ತು ಕುಮಟಾದ ವಿಠೊಬ ಶ್ಯಾನ್‌ಭಾಗ್‌ ಕಲಾºಗರ್‌ ಪ್ರೌಢ ಶಾಲೆಯ ನಾಗಾಂಜಲಿ ಈ ಸಾಧನೆ ಮಾಡಿದವರು. ಜತೆಗೆ ಈ ಬಾರಿ ಫ‌ಲಿತಾಂಶದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು, ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ಪರ್ಧೆ ನೀಡುವಲ್ಲಿ ಯಶಸ್ಸು ಕಂಡಿದ್ದಾರೆ.

ಹಾಸನ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ ಹಾಗೂ ಉಡುಪಿ ಕ್ರಮವಾಗಿ ಮೊದಲ ಐದು ಸ್ಥಾನದಲ್ಲಿದೆ. ದಕ್ಷಿಣ ಕನ್ನಡ 7ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಉಡುಪಿ ಪ್ರಥಮ ಮತ್ತು ದ.ಕ. ನಾಲ್ಕನೇ ಸ್ಥಾನ ಪಡೆದಿತ್ತು.

ಒಟ್ಟಾರೆಯಾಗಿ ಪರೀಕ್ಷೆ ಬರೆದವರಲ್ಲಿ ಶೇ.73.70ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಬಾರಿಗಿಂತ ಶೇ.1.77ರಷ್ಟು ಫ‌ಲಿತಾಂಶ ಹೆಚ್ಚಳವಾಗಿದೆ. ಈ ವರ್ಷದಿಂದ ಜಿಲ್ಲಾವಾರು ಫ‌ಲಿತಾಂಶದ ಮಾನದಂಡ ಬದಲಾಗಿದೆ. 11 ಮಕ್ಕಳು 625ಕ್ಕೆ 624 ಅಂಕ ಗಳಿಸಿದ್ದರೆ, 19 ವಿದ್ಯಾರ್ಥಿಗಳು 625ಕ್ಕೆ 623 ಮತ್ತು 39 ವಿದ್ಯಾರ್ಥಿಗಳು 625ಕ್ಕೆ 622 ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

ನಮ್ಮ ಸಮಾಜದ ವಿದ್ಯಾಶ್ರೀ ದೇವಾಡಿಗ ಬಾರಕೂರು ಅವರು 625/623 ಅಂಕ ಗಳಿಸಿ 3ನೇ ರ್ಯಾಂಕ್ ಪಡೆದಿದ್ದಾರೆ ಹಾಗೆಯೇ ಶೇ 99.36% ಪಡೆದು 5 ನೇ ರ್ಯಾಂಕ್ ಗಳಿಸಿರುವ ನಿತಿನ್.ಎಸ್ ಇಬ್ಬರೂ ಬೆಂಗಳೂರಲ್ಲ್ಲಿ ನೆಲಸಿರುವ ನಮ್ಮ ಕರಾವಳಿಗರು....

Below are the details of 2nd List:

~ PRIYAMSHU DEVADIGA - 97.6% 

~ Rahul S Devadiga - 97.28%,S/O Sanjeeva Devadiga and Shobha Devadiga Karkala.

~ Shraddha.A 97% D/o B.S.Anil Devdiga & Rekha Devadiga, Kundapura.

~ Rakshitha C Devadiga,  96.8% S/O Chandru S Devadiga & Divija C Devadiga, Ashwathapura Moodabidri.

~ Deekshith Devadiga, 96.8% 

~ Sharanya Devadiga, 96.48%

~ Dhanush Kumar,  96.4% 

~ Kowshik Devadiga Paniyur, 96.4%

~ Shravya S Devadiga, 95.56%

~ Deeksha B Devadiga,  94.7% 

~ Dhriti Sherigar -  94%, D/O Ramesh and Reshma sherigar, Bijai;

~ Shreya Devadiga -  93.6%

~ Anisha-devadiga - 92.64

~ Navya, 92.32% D/O Radha manjunath devadiga, Kurval ajjaramne Naikanakatte ;

~ Bhavitha J Devadiga -  91.36% , D/O Mr Ganesh and Sujatha;

~ Sushma M Devadiga 91.5% ,D/O Maruthi R Devadiga and Lalitha Devadiga Bhatkal;

~ Swastik-devadiga- 91%,  ವಕ್ವಾಡಿ ಸರಕಾರಿ ಶಾಲೆ ಕುಂದಾಪುರ ;

~ Jhanvi Devadiga , 90.72%,


 

 

 

 

 

 

 

 

 

~ Vaishnavi R -  90%. D/o Ravindra and Jaya Devadiga. Nejinadka House Kadeshwalya.

1ST LIST ALREADY PUBLISHED....detail below;

SSLC -2019 Toppers who scored above 90% (With Detail) 

http://devadiga.com/news/details/989/devadiga (click) 


Share