ಮಂಗಳೂರು ಸಂಘದ ಪದಾಧಿಕಾರಿ ಶ್ರೀಮತಿ ಕುಸುಮ ಎಚ್ ದೇವಾಡಿಗರಿಂದ ವೈದ್ಯಕೀಯ ನೆರವು

ಮಂಗಳೂರು: ದೇವಾಡಿಗ ಅಕ್ಷಯ ಕಿರಣದವರ  ಶಂಕರ ನಾರಾಯಣ ದ ಕ್ಯಾನ್ಸರ್ ಪೀಡಿತೆ ಶ್ರೀಮತಿ ಪಾರ್ವತಿ ದೇವಾಡಿಗರ  ಸೇವಾಕಾರ್ಯದಲ್ಲಿ  ಪಾಲ್ಗೊಳ್ಳಲು ಸೇವಾದಾರರು ಆದ ಉದ್ಯಮಿ ಹಾಗೂ ಮಂಗಳೂರು ಸಂಘದ ಪದಾಧಿಕಾರಿ  ಶ್ರೀಮತಿ ಕುಸುಮ ಎಚ್ ದೇವಾಡಿಗರಿಗೆ ಆಗಿರಲಿಲ್ಲ. ಇಂದು ಅವರು ಬಳಗದ ಸೇವಾದಾರರು ಆದ ಶ್ರೀ ಪ್ರಮೀಳಾ ದೇವಾಡಿಗರ ಜತೆ ಶ್ರೀಮತಿ ಪಾರ್ವತಿ ದೇವಾಡಿಗರು ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ ಆಸ್ಪತ್ರೆಗೆ ತೆರಳಿ ವಯಕ್ತಿಕವಾಗಿ ರೂ 5000/- ವೈದ್ಯಕೀಯ ನೇರವು ನೀಡಿದರು. 

ಶ್ರೀಮತಿ ಕುಸುಮ ದೇವಾಡಿಗರಿಗೇ ಮತ್ತು ಶ್ರೀ ಪ್ರಮೀಳಾ ದೇವಾಡಿಗರಿಗೇ ಧನ್ಯವಾದಗಳು.  


Share