ಬಿಜೂರು: ವಿನೋದ ದೇವಾಡಿಗ ಕುಟುಂಬಕ್ಕೆ ಉಡುಪಿಯ ಯಕ್ಷಗಾನ ಕಲಾರಂಗದಿಂದ 'ಮನೆ ಹಸ್ತಾಂತರ '

ಬಿಜೂರು: ಕುತ್ಪಾಡಿ ರಾಮಚಂದ್ರ ಗಾಣಿಗರ 75ನೇ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ಉಡುಪಿಯ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ ಬಿಜೂರಿನಲ್ಲಿ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ ವಿನೋದ ದೇವಾಡಿಗ ಇವಳ ಕುಟುಂಬಕ್ಕೆ ನಿರ್ಮಿಸಿಕೊಟ್ಟ ಮನೆ ಹಸ್ತಾಂತರ ಮಾಡಲಾಯಿತು.


Share