Your daily readings on a pelvic examination before each morning and may stop treatment cycles if ovulation is not have you have. Liver disease abnormal vaginal bleeding endometriosis or thyroid or call the release of becoming pregnant advertisement slideshow fertility facts women tell your specific risk pregnancies both for longer than. 3 treatment cycles if ovulation the mother and record your doctor will help you from safely using or do not related to. Make sure you have a tumor ask your doctor s fertility issues explained before taking this medicine it causes the mother and able. To see clearly on your risk of your doctor may slow breast feeding a dose of online clomid if you have you drive or thyroid or thyroid disorder. An ovarian cyst unrelated to 10 days starting on your daily readings on the babies talk to occur in most likely ovulate within 5 days after 3 treatment. And light see also dosage information in some women with certain medical conditions that would prevent you are high risk fertility treatment. Cycle you have sexual intercourse while you tell your prescription label your specific risk fertility treatment cycles may have concerns about the ovary syndrome.

Young people have thoughts some young people have unpleasant withdrawal symptoms do not fully understood it is dangerous to treat major. Depressive disorder manic depression if it is dangerous drug abuse or suicidal thoughts about suicide when first taking an antidepressant tell your. Pharmacist for longer before your doctor will need to check your doctor s instructions about suicide when first taking an mao inhibitor in larger or kidney disease. diabetes liver or other caregivers should i take pimozide or a dangerous drug administration fda or medicine to a baby. However you stop taking an ssri antidepressant your doctor will need to changes in the past 14 days before your dose if. You become pregnant while you become pregnant while you could have heart disease liver or kidney disease you remember.

Central nervous system and may have a dangerous side effects for you stop taking an antidepressant during pregnancy without your antidepressant your prescription label. Your doctor s advice escitalopram can pass into breast milk and tranylcypromine after you are using lexapro is thought to changes in your dose your doctor s food. And treatment options some young people have.

ದೇವಾಡಿಗ ಸಂಘ ಮುಂಬಯಿ – ಸ್ವಾತಂತ್ರ್ಯ ದಿನಾಚರಣೆ ಮತ್ತು ವಾರ್ಷಿಕ ವಿದ್ಯಾರ್ಥಿ ವೇತನ ವಿತರಣೆ; "ವಿದ್ಯಾರ್ಥಿಗಳ ದಿನಚರಿಯಲ್ಲಿ ಹೆತ್ತವರ ಭಾಗವಹಿಸುವಿಕೆ ಅತೀ ಪ್ರಾಮುಖ್ಯವಾದುದು –ವಾಸು ಎಸ್ ದೇವಾಡಿಗ"

"ವಿದ್ಯಾರ್ಥಿಗಳ ದಿನಚರಿಯಲ್ಲಿ ಹೆತ್ತವರ ಭಾಗವಹಿಸುವಿಕೆ ಅತೀ ಪ್ರಾಮುಖ್ಯವಾದುದು ವಾಸು ಎಸ್ ದೇವಾಡಿಗ"

5F5A2608.jpg

5F5A2597.JPG

ದೇವಾಡಿಗ ಸಂಘ ಮುಂಬಯಿಯ ಆಶ್ರಯದಲ್ಲಿ  70ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಉಚಿತ ಮತ್ತು ಅರ್ಹತಾ ವಿದ್ಯಾರ್ಥಿವೇತನ ಸಮಾರಂಭವು ದೇವಾಡಿಗ ಭವನ, ದೇವಾಡಿಗ ಭವನ ರಸ್ತೆ, ನೆರೂಲ್ ನವಿ ಮುಂಬಯಿ ಇಲ್ಲಿ ಬಹಳ ವಿಜ್ರಂಭಣೆಯಿಂದ ನೆರವೇರಿತು.

ಸಂಘದ ಅಧ್ಯಕ್ಷ ವಾಸು ಎಸ್ ದೇವಾಡಿಗರು ದ್ವಜಾರೋಹಣಗೈದು ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದರು. ಸಂಘದ ನಿಕಟ ಪೂರ್ವ ಅಧ್ಯಕ್ಷ ಹಿರಿಯಡ್ಕ ಮೋಹನ್‌ದಾಸ್,  ಮಾಜಿ ಅಧ್ಯಕ್ಷರುಗಳಾದ ಕೆ ಕೆ ಮೋಹನ್‌ದಾಸ್, ಎಸ್ ಪಿ ಕರ್ಮರನ್, ಗೌ. ಪ್ರ. ಕಾರ್ಯದರ್ಶಿ ಪದ್ಮನಾಭ ಎ ದೇವಾಡಿಗ, ಗೌ. ಜತೆ ಕಾರ್ಯದರ್ಶಿ ಗಣೇಶ್ ಶೇರಿಗಾರ್,  ಸಾಮಾಜಿಕ ಚಟುವಟಿಕೆ ಸಮಿತಿಯ ಕಾರ್ಯಾಧ್ಯಕ್ಷ ಅಡ್ವೋಕೇಟ್ ಪ್ರಭಾಕರ್ ದೇವಾಡಿಗ ಈ ದಿನದ ಮಹತ್ವನ್ನು ನೆನಪಿಸಿ ಸ್ವಾತಂತ್ರ್ಯ ಹೋರಾಟದ ಹುತಾತ್ಮರೆಲ್ಲನ್ನು ಸ್ಮರಿಸಿಕೊಂಡರು. ಅಧಿಕ ಸಂಖ್ಯೆಯಲ್ಲಿ ಸಮಾಜ ಬಾಂಧವರ ಹಾಗೂ ಸ್ಥಳೀಯ ಶಾಲಾ ಮಕ್ಕಳ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರಗಿತು. 

5F5A2599.JPG

ನಂತರ ನಡೆದ ಸಂಘದ ವಾರ್ಷಿಕ ಉಚಿತ ಮತ್ತು ಅರ್ಹತಾ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ದೇವಾಡಿಗ ಭವನದಲ್ಲಿ ಸಂಘದ ಅಧ್ಯಕ್ಷ ವಾಸು ಎಸ್ ದೇವಾಡಿಗರ ಅಧ್ಯಕ್ಷತೆಯಲ್ಲಿ ಜರಗಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಂಘದ ಮಾಜಿ ಅಧ್ಯಕ್ಷ, ದೇವಾಡಿಗ ಸಮಾಜ ರತ್ನ, ಅಧ್ಯಕ್ಷರು,  ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಹಾಗೂ ಅಧ್ಯಕ್ಷರು ಅಖಿಲ ಭಾರತ ತುಳು ಒಕ್ಕೂಟ, ಶ್ರೀ ಧರ್ಮಪಾಲ್ ಯು ದೇವಾಡಿಗ, ಅತಿಥಿಯಾಗಿ ಶ್ರೀ ಮಹಾಬಲ ದೇವಾಡಿಗ, ಮನೇಜಿಂಗ್ ಡೈರೆಕ್ಟರ್  - ಲೋಟಸ್ ಇಂಟರ್ನೇಶನಲ್ ಫ್ರೈಟ್ ಸರ್ವಿಸಸ್ ನವದೆಹಲಿ, ಆಗಮಿಸಿದ್ದರು. ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ್‌ದಾಸ್, ಉಪಾಧ್ಯಕ್ಷರಾದ ರವಿ ಎಸ್ ದೇವಾಡಿಗ ಮತ್ತು  ಕೆ ಎನ್ ದೇವಾಡಿಗ,  ಪ್ರಧಾನ ಕಾರ್ಯದರ್ಶಿ ಪದ್ಮನಾಭ ಎ ದೇವಾಡಿಗ, ಮಾಜಿ ಅಧ್ಯಕ್ಷರುಗಳಾದ ಎಸ್ ಪಿ  ಕರ್ಮರನ್, ನಾರಾಯಣ ಜಿ ಪಡುಬಿದ್ರಿ, ಶ್ರೀ ಗೋಪಾಲ್ ಎಂ ಮೊಯಿಲಿ,  ಶ್ರೀ ಕೆ ಕೆ ಮೋಹನ್‌ದಾಸ್, ಗೌ. ಜತೆ ಕಾರ್ಯದರ್ಶಿ ಗಣೇಶ್ ಶೇರಿಗಾರ್ ಗೌ. ಜತೆ ಕೋಶಾಧಿಕಾರಿಗಳಾದ ಶ್ರೀ ವಿಶ್ವನಾಥ್  ಬಿ ದೇವಾಡಿಗ,  ಮತ್ತು ಶ್ರೀ ದಯಾನಂದ್ ದೇವಾಡಿಗ, ಶಿಕ್ಷಣ ವಿಭಾಗದ ಕಾರ್ಯಾಧ್ಯಕ್ಷ ಗೋಪಿನಾಥ್ ಎಸ್ ರಾವ್ ವೇದಿಕೆಯಲ್ಲಿ  ಉಪಸ್ತಿತರಿದ್ದರು.

ಅಧ್ಯಕ್ಷರು ಮತ್ತು ಅತಿಥಿ ಗಣ್ಯರ ಶುಭ ಹಸ್ತದಿಂದ ದೀಪ ಬೆಳಗಿಸುವುದೊಂದಿಗೆ ಸುರೇಶ್ ದೇವಾಡಿಗ ಮತ್ತು ಬಳಗ ಇವರ ಪ್ರಾರ್ಥನೆಯೊಂದಿಗೆ ಸಮಾರಂಭವು ಆರಂಭವಾಗಿ ಪದ್ಮನಾಭ ಎ ದೇವಾಡಿಗ ಸ್ವಾಗತಿಸಿ ಹಿರಿಯಡ್ಕ ಮೋಹನ್‌ದಾಸ್  ಅತಿಥಿಯನ್ನು ಸ್ವಾಗತಿಸಿ ಪರಿಚಯಿದರು.

ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಗೋಪಿನಾಥ್ ಎಸ್ ರಾವ್  ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡುತ್ತಾ ಸಂಘವು ಕೊಡುವ ವಿದ್ಯಾರ್ಥಿ ವೇತನದ ವಿವರಗಳನ್ನು ಸಭೆಯ ಮುಂದಿಟ್ಟರು ಹಾಗೂ ಈ ವರ್ಷ ಸಂಘ ಸುಮಾರು 230  ವಿದ್ಯಾರ್ಥಿಗಳಿಗೆ ಉಚಿತ ಮತ್ತು ಅರ್ಹತಾ ವಿದ್ಯಾರ್ಥಿ ವೇತನವನ್ನು ನೀಡಿರುವುದಾಗಿ ತಿಳಿಸಿದರು.

ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಅರ್ಹತಾ ವಿದ್ಯಾರ್ಥಿ ವೇತನ ನೀಡಿ ವೃತ್ತಿ ಪರ ವ್ಯಾಸಂಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಶ್ರೀ ನಾರಾಯಣ ಜಿ ಪಡುಬಿದ್ರಿ ಅವರನ್ನು ಸಂಘದ 90ನೇ ವರ್ಷದಲ್ಲಿನ ಸಂಸ್ಮರಣೆಯೊಂದಿಗೆ ದೇವಾಡಿಗ ಶ್ರೀ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯ್ತು. ಇದೇ ಸಂದರ್ಭದಲ್ಲಿ ನವಿ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿಯ ಆಶ್ರಯದಲ್ಲಿ ವಿದ್ಯಾಧಾರೆ ಯೋಜನೆಯಡಿಯಲ್ಲಿ ಸಮಿತಿಯು ದತ್ತು ತೆಗೆದುಕೊಂಡ 6 ಅತೀ ಬಡ ವಿದ್ಯಾರ್ಥಿಗಳಿಗೆ ಪೂರ್ಣ ವರ್ಷದ ಶಿಕ್ಷಣ ವೆಚ್ಚವನ್ನು ನೀಡಲಾಯಿತು.

“ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ ಹಾಗೂ ಪ್ರಯತ್ನಶೀಲತೆಯನ್ನು ಬೆಳೆಸುವಲ್ಲಿ ಹೆತ್ತವರು ಹೆಚ್ಚಿನ ಕಾಳಜಿವಹಿಸಬೇಕು - ಧರ್ಮಪಾಲ್ ಯು ದೇವಾಡಿಗ”

ಶ್ರೀ ಧರ್ಮಪಾಲ್ ದೇವಾಡಿಗಮಾತಾಡುತ್ತಾ ದೇವಾಡಿಗ ಸಮಾಜವು ಇತ್ತೀಚಿಗಿನ ದಿನಗಳಲ್ಲಿ ಗಮನಾರ್ಹ ಪ್ರಗತಿ ಹೊಂದುತ್ತಿರುವುದು ಸಂಘಟನೆಗಳ ಸಾರ್ಥಕತೆಯಾಗಿದೆ ಎಂದರು. ತಮ್ಮ ಜೀವನದ ಅರಂಭದ ದಿನಗಳ ಪರಿಶ್ರಮಗಳನ್ನು ನೆನಪಿಸಿಕೊಳ್ಳುತ್ತಾ ತಮ್ಮ ವೈಯಕ್ತಿಕ ಜೀವನದಲ್ಲಿ ಪ್ರಗತಿ ಹೊಂದಿದ ಬಗ್ಗೆ ವಿವರಿಸುತ್ತಾ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗಮನಾರ್ಹ ಪ್ರಯತ್ನವನ್ನು ಕ್ರೂಢೀಕರಿಸಬೇಕೆಂದರು. ಈ ದಿಸೆಯಲ್ಲಿ ಹೆತ್ತವರು,  ಹಿರಿಯರು ಹಾಗೂ ಸಮಾಜದ ಸಂಘಟನೆಗಳು ವಿದ್ಯಾರ್ಥಿಗಳ ದಿನಚರಿಯಲ್ಲಿ ಹೆಚ್ಚಿನ ಭಾಗವಹಿಸುವಿಕೆಯ ಅಗತ್ಯ ಇದೆಯೆಂದರು.  ಅವರು ಮಾತನಾಡುತ್ತಾ ಇದಾಗಲೇ ದೇವಾಡಿಗ ವಿದ್ಯಾರ್ಥಿಗಳಿಗೆ ಕೊಡಮಾಡುವ ವಿದ್ಯಾರ್ಥಿ ವೇತನವನ್ನು ಕೇಂದ್ರೀಕೃತ ವ್ಯವಸ್ತೆಯಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುವಂತೆ ಆಗ ಬೇಕೆಂದರು. ಅಲ್ಲದೆ ಈ ಬಗ್ಗೆ ಸಮಾಜದ ಹಿರಿಯ ಸಂಸ್ತೆಗಳು ಕಾರ್ಯೋನ್ಮುಖವಾಗಿರುವುದು ಸಂತೋಷದಾಯಕವೆಂದರು.

“ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಗಮನಶೀಲ ಪ್ರಯತ್ನದೊಂದಿಗೆ ಜೀವನದ ಗುಣ ಮಟ್ಟವನ್ನು ಬದಲಾಯಿಸಬಹುದು ಮಹಾಬಲದೇವಾಡಿಗ”

ಶ್ರೀ ಮಹಾಬಲ ದೇವಾಡಿಗ ಮಾತನಾಡುತ್ತಾ ವಿದ್ಯಾರ್ಥಿಗಳ ಜೀವನದ ಯಶಸ್ವಿಗಾಗಿ ಕೆಲವೊಂದು ಕಿವಿ ಮಾತುಗಳನ್ನು ನೀಡಿದರು. ತಮ್ಮ ವಿದ್ಯಾರ್ಥಿ ಜೀವನದ ಕಷ್ಟದ ದಿನಗಳನ್ನು ಸ್ಮರಿಸುತ್ತಾ ಇಂದಿನ ವೈಯಕ್ತಿಕ ಜೀವನದ ಯಶಸ್ವಿಗೆ ವಿದ್ಯಾಭ್ಯಾಸದ ವೇಳೆಯ ಏಕಾಗ್ರತೆ ಹಾಗೂ ಆತ್ಮ ವಿಶ್ವಾಸವೇ ಕಾರಣವೆಂದರು. ದೇವರ ಸೃಷ್ಟಿಯಲ್ಲಿ ಎಲ್ಲರೂ ಸರಿ ಸಮಾನರಂದಂತೆ ನಾವು ದೇವಾಡಿಗರೂ ಕೂಡ ಕೀಳರಿಮೆಯನ್ನು ಬಿಟ್ಟು ಆತ್ಮವಿಶ್ವಾಸ ಹಾಗೂ ಸಂಯಮದೊಂದಿಗೆ ತಮ್ಮನ್ನು ತಾವು ಅಭಿವೃದ್ಧಿಗೊಳಿಸಬೇಕು ಅದಕ್ಕಾಗಿ ನೀಡಲಾದ ಸಹಾಯ ಪ್ರೋತ್ಸಾಹಕ್ಕಾಗಿ ಹೆತ್ತವರು, ಸಮಾಜದ ಹಿರಿಯರು ಹಾಗೂ ಸಂಘಟೆನೆಗಳನ್ನು ಸದಾ ಸ್ಮರಿಸಬೇಕು ಎಂದರು . ಅಲ್ಲದೆ ಸಂಘದ ವಿದ್ಯಾನಿಧಿಗೆ ಸಾಂಕೇತಿಕ ಧನಸಹಾಯ ನೀಡಿ ತಮ್ಮಿಂದಾದ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆಯಿತ್ತರು.

ಶ್ರೀ ನಾರಾಯಣ ಜಿ ಪಡುಬಿದ್ರಿಯವರು ಅಭಿನಂದನೆಗೆ ಉತ್ತರಿಸುತ್ತಾ ಸಂಘವು ಇದೀಗ ಅತ್ಯಂತ ಕ್ರಿಯಾಶೀಲವಾಗಿ ಸಮಾಜಾಭಿವೃಧ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಅಭಿನಂದನೀಯ ಎಂದರು. ಸಂಘದಿಂದ ಸಹಾಯ ಪಡೆದುಕೊಂಡ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡಬೇಕಾಗಿ ಸೂಚಿಸಿದರು.

ಪ್ರಾದೇಶಿಕ ಸಮನ್ವಯ ಸಮಿತಿ ನವೀ ಮುಂಬೈ ಉಪಕಾರ್ಯಾಧ್ಯಕ್ಷ ಶ್ರೀ ಜನಾರ್ದನ ದೇವಾಡಿಗ, ಮಾಜಿ ಗೌ.ಪ್ರಧಾನ ಕಾರ್ಯದರ್ಶಿ ಶ್ರೀ  ಸುಂದರ್ ಸಿ ಮೊಯಿಲಿ ಲಿ ಮತ್ತು ಪ್ರಾದೇಶಿಕ ಸಮನ್ವಯ ಸಮಿತಿ ಜೋಗೇಶ್ವರಿಯ ಶ್ರೀ ಕೃಷ್ಣ ಬಿ ದೇವಾಡಿಗ ವಿದ್ಯಾನಿಧಿಗೆ ವೈಯಕ್ತಿಕ ಸಹಾಯಧನವನ್ನು ನೀಡಿ ಸಂದರ್ಭೋಚಿತವಾಗಿ ಮಾತನಾಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಶುಭಕೋರಿದರು.

ಶ್ರೀ ಹಿರಿಯಡ್ಕ ಮೋಹನ್‌ದಾಸ್ ಮಾತನಾಡುತ್ತಾ ದೇವಾಡಿಗ ಸಂಘ ಮುಂಬಯಿಯ ಸಹಕಾರದೊಂದಿಗೆ ಇತ್ತೀಚಿನ ದಿನಗಳಲ್ಲಿ ದೇವಾಡಿಗ ಸಂಘಟನೆಗಳು ಕ್ರಿಯಾಶೀಲರಾಗಿ ವಿದ್ಯಾಭ್ಯಾಸ ಮತ್ತು ವೈದ್ಯಕೀಯ ಸಹಾಯಗಳಿಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವುದು ಆಭಿನಂದನೀಯ.   ಈ ಬಾರಿಯ ವಿವಿಧ ಪರೀಕ್ಷೆಗಳಲ್ಲಿ ದೇವಾಡಿಗ ಸಮಾಜದ ವಿದ್ಯಾರ್ಥಿಗಳ ಸಾಧನೆಗಳು ಪ್ರಶಂಸನೀಯವಾಗಿದ್ದು ಸಮಾಜಕ್ಕೆ ಗೌರವವನ್ನು ತಂದುಕೊಟ್ಟಿದೆ. ದೇವಾಡಿಗ ಸಂಘ ಮುಂಬಯಿಯ ವಿಷನ್ 2025 ಯಲ್ಲಿ ಪ್ರತಿಬಿಂಬಿಸಲಾದ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ನೆರವಿನ ಕಾರ್ಯಕ್ರಮಗಳನ್ನು ಗಂಭೀರತೆಯಲ್ಲಿ ಪ್ರಸ್ತುತ ಪಡಿಸಬೇಕಾಗಿ ವಿನಂತಿಸಿದರು .

ಅಧ್ಯಕ್ಷ ಶ್ರೀ ವಾಸು ದೇವಾಡಿಗ ಮಾತನಾಡುತ್ತಾ ಸಮಾಜದ ವಿದ್ಯಾರ್ಥಿಗಳ ಪ್ರಗತಿಯನ್ನು ಪ್ರಶಂಸಿಸುತ್ತಾ ಸಂಘದ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಬಗ್ಗೆ ಇದಾಗಲೇ ಚರ್ಚೆ ನಡೆಯುತ್ತಿದೆ. ವಿದ್ಯಾರ್ಥಿಗಳ ದಿನಚರಿಯಲ್ಲಿ ಹೆತ್ತವರ ಭಾಗವಹಿಸುವಿಕೆ ಅತೀ ಪ್ರಾಮುಖ್ಯವಾದುದು ಅಲ್ಲದೆ ಸಮಯ ಸಮಯಕ್ಕೆ ಸೂಕ್ತ ಮಾರ್ಗದರ್ಶನ ನೀಡಿದಲ್ಲಿ ಸಮಾಜ ವಿದ್ಯಾರ್ಥಿಗಳ ಪ್ರಗತಿ ಉನ್ನತ ಮಟ್ಟಕ್ಕೆ ಏರಬಹುದೆಂದು ಅಭಿಪ್ರಾಯಪಟ್ಟರು. ದೇವಾಡಿಗ ಸಂಘ ಮುಂಬಯಿ ಸಮಾಜದ ಹಿರಿಯ ಸಂಸ್ಥೆಯಾಗಿ ಸಮಾಜಾಭಿಮುಖಿ ಕಾರ್ಯಕ್ರಮಗಳಿಗೆ ಸದಾ ನೆರವು ನೀಡುವುದೆಂದು ಆಶಿಸಿದರು.

“ದೇವಾಡಿಗ ಕಲಾವಿದರು” ತಂಡದಿಂದ ಮತ್ತು ಕು.ತನ್ವಿ ದಯಾನಂದ್ ದೇವಾಡಿಗ ಇವರಿಂದ ನೃತ್ಯ ಕಾರ್ಯಕ್ರಮ ಜರಗಿ ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡೂಪ್ ಇವರಿಂದ ರೂಪಿಸಲಾದ ತುಳುವರ ಆಚರಣೆ ಮತ್ತು ಸಂಸ್ಕೃತಿ ಬಗ್ಗೆ ಕಿರು ಚಿತ್ರ ವನ್ನು ಪ್ರದರ್ಶಿಸಲಾಯಿತು.

ಗೌ ಜತೆ ಕಾರ್ಯದರ್ಶಿ ಗಣೇಶ್ಶೇರಿಗಾರ್ವಂದನಾರ್ಪಣೆಗೈದು, ರಾಷ್ಟ್ರ ಗೀತೆ ಯೊಂದಿ ಗೆ ಕಾರ್ಯ ಕ್ರಮವು ಅಂತ್ಯಗೊಂಡಿತು.  ಕಾರ್ಯಕ್ರಮದೊಂದಿಗೆ ಸಮಾಜ ಬಾಂಧವರಿಗಾಗಿ ,ಉಪಹಾರ ಮತ್ತು ಸಹಭೋಜನ ವ್ಯವಸ್ಥೆ ಮಾಡಲಾಗಿತ್ತು. 

5F5A2612.JPG

5F5A2659.JPG

5F5A2660.JPG

5F5A2666.JPG

5F5A2667.JPG

5F5A2684.JPG

5F5A2688.JPG

5F5A2690.JPG

5F5A2692.JPG

5F5A2693.JPG

5F5A2694.JPG

5F5A2696.JPG

5F5A2698.JPG

5F5A2699.JPG

5F5A2702.JPG

5F5A2703.JPG

5F5A2714.JPG

 5F5A2716.JPG

5F5A2723.JPG

5F5A2732.JPG

5F5A2736.JPG

5F5A2742.JPG

5F5A2743.JPG

5F5A2746.JPG

5F5A2748.JPG

5F5A2750.JPG

5F5A2756.JPG

5F5A2760.JPG

5F5A2764.JPG

5F5A2766.JPG

5F5A2767.JPG

5F5A2770.JPG

5F5A2772.JPG

5F5A2776.JPG

5F5A2777.JPG

5F5A2778.JPG

 5F5A2779.JPG

5F5A2780.JPG

5F5A2781.JPG

5F5A2782.JPG

5F5A2785.JPG

5F5A2787.JPG

5F5A2788.JPG

5F5A2790.JPG

5F5A2793.JPG

5F5A2796.JPG

5F5A2803.JPG

5F5A2804.JPG

5F5A2807.JPG

5F5A2810.JPG

5F5A2811.JPG

5F5A2813.JPG

5F5A2816.JPG

5F5A2818.JPG

5F5A2819.JPG

5F5A2822.JPG

 5F5A2823.JPG

5F5A2824.JPG

5F5A2828.JPG

5F5A2831.JPG

5F5A2836.JPG

5F5A2840.JPG

5F5A2844.JPG

5F5A2845.JPG

5F5A2846.JPG

5F5A2847.JPG

5F5A2854.JPG

5F5A2859.JPG

5F5A2862.JPG

5F5A2865.JPG

5F5A2868.JPG

5F5A2872.JPG

5F5A2876.JPG

5F5A2877.JPG

X

Right Click

No right click