Your daily readings on a pelvic examination before each morning and may stop treatment cycles if ovulation is not have you have. Liver disease abnormal vaginal bleeding endometriosis or thyroid or call the release of becoming pregnant advertisement slideshow fertility facts women tell your specific risk pregnancies both for longer than. 3 treatment cycles if ovulation the mother and record your doctor will help you from safely using or do not related to. Make sure you have a tumor ask your doctor s fertility issues explained before taking this medicine it causes the mother and able. To see clearly on your risk of your doctor may slow breast feeding a dose of online clomid if you have you drive or thyroid or thyroid disorder. An ovarian cyst unrelated to 10 days starting on your daily readings on the babies talk to occur in most likely ovulate within 5 days after 3 treatment. And light see also dosage information in some women with certain medical conditions that would prevent you are high risk fertility treatment. Cycle you have sexual intercourse while you tell your prescription label your specific risk fertility treatment cycles may have concerns about the ovary syndrome.

Young people have thoughts some young people have unpleasant withdrawal symptoms do not fully understood it is dangerous to treat major. Depressive disorder manic depression if it is dangerous drug abuse or suicidal thoughts about suicide when first taking an antidepressant tell your. Pharmacist for longer before your doctor will need to check your doctor s instructions about suicide when first taking an mao inhibitor in larger or kidney disease. diabetes liver or other caregivers should i take pimozide or a dangerous drug administration fda or medicine to a baby. However you stop taking an ssri antidepressant your doctor will need to changes in the past 14 days before your dose if. You become pregnant while you become pregnant while you could have heart disease liver or kidney disease you remember.

Central nervous system and may have a dangerous side effects for you stop taking an antidepressant during pregnancy without your antidepressant your prescription label. Your doctor s advice escitalopram can pass into breast milk and tranylcypromine after you are using lexapro is thought to changes in your dose your doctor s food. And treatment options some young people have.

ದೇವಾಡಿಗ ಒಕ್ಕೂಟ ( ರಿ ) ವತಿಯಿಂದ ಅಕ್ಷತಾ ನಿಗೂಢ ಸಾವಿನ ಕುರಿತು ಬೃಹತ್ ಪ್ರತಿಭಟನಾ ಪೂರ್ವಭಾವಿ ಸಭೆ

d.sabe_.14.jpg

ಬೈಂದೂರು:   ಇಲ್ಲಿನ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ನಿಗೂಢ ಸಾವಿನ ಕುರಿತು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೇವಾಡಿಗರ ಒಕ್ಕೂಟದ ನೇತೃತ್ವದಲ್ಲಿ ಅಕ್ಷತಾಳಿಗೆ ಶೃದ್ದಾಂಜಲಿ ಅರ್ಪಣೆ ಹಾಗೂ ಈಕೆಯ ಅಮಾನುಷ ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ ಬಂಕೇಶ್ವರ ರಾಜರಾಜೇಶ್ವರಿ ಸಭಾಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಸುಬ್ಬ ದೇವಾಡಿಗ ವಹಿಸಿದ್ದರು.

ಎಸ್.ಡಿ. ಹೇನ್ ಬೇರ್ ಅವರು ಪ್ರಾಸ್ತಾವಿಕ ಮಾತನಾಡಿ ಈ  ಅಂಶಗಳನ್ನು ವಿವರಿಸಿದರು. ಯಾವುದೇ ಸಮಾಜದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸ್ವಷ್ಟವಾಗಿ ತಿಳಿಯಬೇಕಾಗಿದೆ. ಬೈಂದೂರಿಗೆ ಎಲ್ಲಾ ಕಡೆಯಿಂದ ವಲಸೆ ಬಂದು ನೆಲೆ ನಿಂತಿರುವ ಅಕ್ರಮ ಕುಟುಂಬಗಳನ್ನು ಕೂಡಲೇ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಒತ್ತಾಯಿಸಬೇಕು. ಹೇನ್ ಬೇರು ಸುತ್ತಮುತ್ತದ ಗುಡ್ಡ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಿರುವ ಅಕೇಶಿಯಾ ಗಿಡಗಳನ್ನು ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆಗೆ ಎಚ್ಚರಿಸಬೇಕು. ಯಾವುದೇ ರಾಜಕೀಯ ಒತ್ತಡ ಇರದೇ, ಹಾಗೂ ಯಾವುದೇ ಆಮಿಷಕ್ಕೆ ಒಳಗಾಗದೇ ಪೊಲೀಸ್ ಇಲಾಖೆಯವರು ಸಮಾಜ ಬಾಂಧವರು ನಿರೀಕ್ಷಿಸುತ್ತೀರುವ ನ್ಯಾಯ ದೊರಕಿಸಬೇಕು ಎಂದು ಕೇಳಿಕೊಳ್ಳುವುದರ ಜೊತೆಗೆ ಅವರಿಂದ ಉತ್ತರ ಪಡೆಯಬೇಕಾಗಿದೆ. ಹೇನ್ ಬೇರ್ ಗೆ ಶಾಶ್ವತ ರಸ್ತೆ ಮತ್ತು ಬಸ್ ವ್ಯವಸ್ಥೆ ಕಲ್ಪಿಸುವುದು. ಒತ್ತಿನೆಣೆ ಸಮೀಪದ ರಾಘವೇಂದ್ರ ಸ್ವಾಮಿ ಮಂದಿರದ ಪ್ರದೇಶದಲ್ಲಿ ಅಕ್ಷತಾ ಹೆಸರಿನ ಶಾಶ್ವತ ಬಸ್ ಸ್ಟಾಪ್ ನಿರ್ಮಿಸುವುದು. ಎಲ್ಲಾ ಶಾಲಾ- ಕಾಲೇಜುಗಳಿಗೆ ಏಕ ರೂಪದ ಸಮಯವನ್ನು ನಿಗದಿ ಪಡಿಸಲು ಒತ್ತಾಯಿಸುವುದು. ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಪೊಲೀಸರ ದಸ್ತು ವ್ಯವಸ್ಥೆಯ ಅಗತ್ಯತೆಯನ್ನು ಮನವರಿಕೆ ಮಾಡುವುದು. ಈ ನಿಗೂಢ ಸಾವಿನಲ್ಲಿ ಯಾವುದೇ ರಾಜಕೀಯ ಮಾಡದೇ, ನಿಜವಾಗಿ ಕಾಳಜಿ ಇದ್ದಲ್ಲಿ ಅತೀ ಶೀಘ್ರದಲ್ಲಿ ತುರ್ತು ಪರಿಹಾರ ನೀಡಿ ಸಂಬಂಧಪಟ್ಟ ಆರೋಪಿಗೆ ಸರಿಯಾದ ಶಿಕ್ಷೆ ನೀಡಿ, ಕೇವಲ ಘೋಷಣೆ ಅಗತ್ಯವಿಲ್ಲ ಎಂದು ಸಂಬಂಧಪಟ್ಟ ಇಲಾಖೆಗೆ ತಿಳಿಯಪಡಿಸಬೇಕು ಎಂದರು.

d.sabe_.2.jpg

ಮಂಗಳೂರು, ಉಡುಪಿ, ಸುರತ್ಕಲ್, ಮೂಡಬಿದಿರೆ, ಕಾರ್ಕಳ, ಬೆಳ್ತಂಗಡಿ, ಕುಂದಾಪುರ ಭಾಗದ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದ ಈ ಸಭೆಯನ್ನು ಉದ್ದೇಶಿಸಿ ಬೆಳ್ತಂಗಡಿ ಘಟಕದ ವಿಷ್ಣುಮೂರ್ತಿ ಈ ಹೀನ ಕೃತ್ಯ ಖಂಡಿಸಿ ಮಾತನಾಡಿ, ಕ್ರಿಮಿನಲ್‌ಗಳಿಗೆ ಹಿಂದೆ ನಿಂತು ಸಹಕಾರ ಕೊಟ್ಟು ಇಂತಹ ದುಷ್ಕೃತ್ಯ ಮಾಡಲು ಪ್ರೋತ್ಸಾಹಿಸುವುದು ರಾಜಕಾರಣಿಗಳಿಗೆ ಹಾಗೂ ದುಡ್ಡಿದ್ದವರಿಗೆ ಒಂದು ಮೋಜಿನ ಆಟವಾಗಿದೆ. ಇಂತಹ ಘಟನೆಗಳ ವಿರುದ್ದ ಸಂಘಟನೆಗಳು ಜಾಗೃತರಾಗಿ ಹೋರಾಟ ನಡೆಸದಿದ್ದರೆ ಯಾವುದೇ ಸಮಾಜದ ಆಸ್ತಿಯಾಗಿರುವ ಹೆಣ್ಣುಮಕ್ಕಳು ಈ ರೀತಿ ಹೆಣವಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಹಾಗಾಗಿ ಈ ಕೊಲೆ ಸಂಚಿನ ಹಿಂದಿರುವ ಕಾಣದ ಕೈಗಳನ್ನು ಇಲಾಖೆಯವರು ಬಹಿರಂಗ ಪಡಿಸುವವರೆಗೆ ಉಗ್ರ ಹೋರಾಟದ ಅವಶ್ಯಕತೆ ಇದೆ ಎಂದರು. ಶೇಕಡಾ 93 ಅಂಕ ಗಳಿಸಿದ ಹಾಗೂ ಹಲವಾರು ಪ್ರಶಸ್ತಿ ಗಳಿಸಿದ, ನಾಳೆ ಸಮಾಜಕ್ಕೆ ಆಸ್ತಿ ಆಗುವಂತ ಪ್ರತಿಭಾವಂತ ಒಂದು ಮಗುವನ್ನು ನಾವು ಕಳೆದುಕೊಂಡಿದ್ದೇವೆ. ಆದರೆ ಕಳೆದುಕೊಂಡ ಸ್ಥಿತಿ ಮಾತ್ರ ಮಾನವ ಸಮಾಜಕ್ಕೆ ಹೇಳುವಂತದ್ದಲ್ಲಾ. ಇಂತಹ ಹಲವಾರು ಘಟನೆಗಳು ಧರ್ಮಸ್ಥಳ ಪರಿಸರದಲ್ಲೂ ನಡೆದದನ್ನು ವಿವರಿಸಿದರು. ಇವರು ಬೆಳ್ತಂಗಡಿಯ ಸೌಜನ್ಯ ಪ್ರಕರಣದ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ನಂತರ ಶಂಕರ ಅಂಕದಕಟ್ಟೆ ಮಾತನಾಡಿ, ಪ್ರಶಾಂತವಾಗಿರುವ ನಮ್ಮ ಜಿಲ್ಲೆಯಲ್ಲಿ ಇತ್ತೀಚಿಗೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ನಾಪತ್ತೆ, ಅಪಹರಣ, ಕೊಲೆ ಪ್ರಕರಣಗಳೇ ಹೆಚ್ಚಾಗಿ ನಡೆಯುತ್ತಿದ್ದು, ಸಮಾಜದಲ್ಲಿ ಅಶಾಂತಿ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ. ನಮ್ಮ ಮಕ್ಕಳ ರಕ್ಷಣೆಯ ಬಗ್ಗೆ ನಾವು ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ಚಿಂತಿಸ ಬೇಕಾಗಿದೆ. ಜಿಲ್ಲೆಯ ಎಲ್ಲಾ ಸಮಾಜದವರು ಒಟ್ಟಾಗಿ ಉಗ್ರವಾದ ಪ್ರತಿಭಟನೆಯ ಮೂಲಕ, ನಮ್ಮ ಹೆಣ್ಣುಮಕ್ಕಳನ್ನು ಮಾನವಂತರಾಗಿ ಬಾಳಲು ಅವಕಾಶ ಮಾಡಿ ಭಯರಹಿತ ವಾತಾವರಣ ನಿರ್ಮಾಣ ಮಾಡಿ. ಮುಂದೆ ಇಂತಹ ಘಟನೆಗಳು ನಡೆದು ಸಾರ್ವಜನಿಕರೇ ಕಾನೂನನ್ನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ಸೃಷ್ಟಿಸಬೇಡಿ ಎಂಬ ಎಚ್ಚರಿಕೆಯ ಸಂದೇಶವನ್ನು ಸರಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ನೀಡಬೇಕು ಎಂದರು.

ಮಣಿಪಾಲದ ರಾಘವೇಂದ್ರ ಜಿ. ಮಾತನಾಡಿ, ಯಾವುದೇ ಪಕ್ಷ ಅಥವಾ ಜಾತಿ ಮುಖ್ಯವಲ್ಲ. ಇದಕ್ಕೆ ಮುಖ್ಯವಾಗಿ ರಾಜಕೀಯ ಮುಖಂಡರು ಕಾರಣ. ಇಲ್ಲವಾದಲ್ಲಿ ಇಂತಹ ಘಟನೆ ನಡೆಯುತ್ತಿರಲಿಲ್ಲ. ಗಾಂಧೀಜಿಯವರು ಹೇಳಿದಂತೆ ಯಾವತ್ತೂ ಮಹಿಳೆ ರಾತ್ರಿ 12 ಗಂಟೆಗೆ ತಿರುಗಾಡಲೂ ಸಾಧ್ಯವಾಗುತ್ತದೋ ಆವತ್ತು ಸ್ವಾತಂತ್ರ್ಯ ಸಿಕ್ಕಿದಂತೆ ಆದರೆ ಇಲ್ಲಿ ಗಾಂಧೀಜಿಯ ಆಸೆಯನ್ನೇ ಕೊಲೆ ಮಾಡಿದ್ದಾರೆ ಎಂದರು.  ಇಲ್ಲಿ ನಡೆದಿರುವುದು ಕೇವಲ ಅಕ್ಷತಾ ಕೊಲೆಯಲ್ಲ. ಬದಲಾಗಿ ಶೈಕ್ಷಣಿಕವಾಗಿ ಮುಂದುವರಿದು ಏನಾದರೂ ಸಾಧನೆ ಮಾಡಬೇಕೆನ್ನುವ ಆಕೆಯಲ್ಲಿರುವ ಆಸೆ ಮತ್ತು ಛಲ ಹಾಗೂ ಹೆತ್ತವರು ತಾವು ಕೂಲಿ ಮಾಡಿ ಜೀವನ ನಡೆಸುತ್ತಿದ್ದರೂ ಚಿಂತಿಸದೇ ತಮ್ಮ ಮಕ್ಕಳ ಭವಿಷ್ಯದ ಸುಂದರ ಕನಸುಗಳನ್ನು ಕೊಲೆಮಾಡಲಾಗಿದೆ. ರಾಜಕೀಯ ಹಿನ್ನೆಲೆಯಿಲ್ಲದೇ ಇಂತಹ ಕೃತ್ಯವೆಸಗಲು ಸಾಧ್ಯವಿಲ್ಲ. ಈ ಕೇಸಿಗೆ ರಾಜಕೀಯ ಬಣ್ಣ ಲೇಪನವಾದರೆ ಸಮಾಜಕ್ಕೆ ನ್ಯಾಯ ಸಿಗಲಾರದು. ರಾಜಕಾರಣಿಗಳಿಂದಲೇ ನಕ್ಸಲರು ಹುಟ್ಟುವುದು ಎಂದ ಅವರು ನಮ್ಮ ಹೋರಾಟ ರಾಜಕೀಯ ರಹಿತವಾಗಿರಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ದೇವಾಡಿಗ ಒಕ್ಕೂಟದ ಅಧ್ಯಕ್ಷರಾದ ಸುಬ್ಬ ದೇವಾಡಿಗ, ಗಿರೀಶ್ ಬೈಂದೂರು, ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಮಾಜಿ ಜಿಲ್ಲಾ ಪಂ. ಉಪಾಧ್ಯಕ್ಷ ರಾಜು ದೇವಾಡಿಗ, ನಾರಾಯಣ ದೇವಾಡಿಗ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ಒಕ್ಕೂಟದ ಅಧ್ಯಕ್ಷ ಕೆ.ಜಿ. ಸುಬ್ಬ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಸೋಮವಾರ ಜೂ.22ರಂದು ಬೈಂದೂರು ಬಂದ್‌ಗೆ ಕರೆನೀಡಲಾಯಿತು. ಅಕ್ಷತಾ ಕೊಲೆ ಸಂಭಂಧ ಒರ್ವ ಆರೋಪಿಯನ್ನು ಬಂಧಿಸಿದ ಬಗ್ಗೆ ಜಿಲ್ಲಾ ಪೋಲಿಸ್ ಇಲಾಖೆಗೆ ಅಭಿನಂದನೆ ಸಲ್ಲಿಸಲಾಯಿತು. ಸಭೆಗೂ ಮುನ್ನ ಮೌನ ಪ್ರಾರ್ಥನೆ ಮೂಲಕ ಅಕ್ಷತಾಳ ಆತ್ಮಕ್ಕೆ ಶಾಂತಿಕೋರಲಾಯಿತು. ಗಿರೀಶ್ ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.

ವರದಿ – ನರಸಿಂಹ ನಾಯk

FOR MORE PICS CLK HERE

http://www.byndoor.com/%E0%B2%A6%E0%B3%87%E0%B2%B5%E0%B2%BE%E0%B2%A1%E0%B2%BF%E0%B2%97-%E0%B2%92%E0%B2%95%E0%B3%8D%E0%B2%95%E0%B3%82%E0%B2%9F-%E0%B2%B0%E0%B2%BF-%E0%B2%B5%E0%B2%A4%E0%B2%BF%E0%B2%AF%E0%B2%BF%E0%B2%82/

ನಂತರ ಶಂಕರ ಅಂಕದಕಟ್ಟೆ ಮಾತನಾಡಿ, ಪ್ರಶಾಂತವಾಗಿರುವ ನಮ್ಮ ಜಿಲ್ಲೆಯಲ್ಲಿ ಇತ್ತೀಚಿಗೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ನಾಪತ್ತೆ, ಅಪಹರಣ, ಕೊಲೆ ಪ್ರಕರಣಗಳೇ ಹೆಚ್ಚಾಗಿ ನಡೆಯುತ್ತಿದ್ದು, ಸಮಾಜದಲ್ಲಿ ಅಶಾಂತಿ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ. ನಮ್ಮ ಮಕ್ಕಳ ರಕ್ಷಣೆಯ ಬಗ್ಗೆ ನಾವು ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ಚಿಂತಿಸ ಬೇಕಾಗಿದೆ. ಜಿಲ್ಲೆಯ ಎಲ್ಲಾ ಸಮಾಜದವರು ಒಟ್ಟಾಗಿ ಉಗ್ರವಾದ ಪ್ರತಿಭಟನೆಯ ಮೂಲಕ, ನಮ್ಮ ಹೆಣ್ಣುಮಕ್ಕಳನ್ನು ಮಾನವಂತರಾಗಿ ಬಾಳಲು ಅವಕಾಶ ಮಾಡಿ ಭಯರಹಿತ ವಾತಾವರಣ ನಿರ್ಮಾಣ ಮಾಡಿ. ಮುಂದೆ ಇಂತಹ ಘಟನೆಗಳು ನಡೆದು ಸಾರ್ವಜನಿಕರೇ ಕಾನೂನನ್ನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ಸೃಷ್ಟಿಸಬೇಡಿ ಎಂಬ ಎಚ್ಚರಿಕೆಯ ಸಂದೇಶವನ್ನು ಸರಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ನೀಡಬೇಕು ಎಂದರು.

d.sabe.14

ಮಣಿಪಾಲದ ರಾಘವೇಂದ್ರ ಜಿ. ಮಾತನಾಡಿ, ಯಾವುದೇ ಪಕ್ಷ ಅಥವಾ ಜಾತಿ ಮುಖ್ಯವಲ್ಲ. ಇದಕ್ಕೆ ಮುಖ್ಯವಾಗಿ ರಾಜಕೀಯ ಮುಖಂಡರು ಕಾರಣ. ಇಲ್ಲವಾದಲ್ಲಿ ಇಂತಹ ಘಟನೆ ನಡೆಯುತ್ತಿರಲಿಲ್ಲ. ಗಾಂಧೀಜಿಯವರು ಹೇಳಿದಂತೆ ಯಾವತ್ತೂ ಮಹಿಳೆ ರಾತ್ರಿ 12 ಗಂಟೆಗೆ ತಿರುಗಾಡಲೂ ಸಾಧ್ಯವಾಗುತ್ತದೋ ಆವತ್ತು ಸ್ವಾತಂತ್ರ್ಯ ಸಿಕ್ಕಿದಂತೆ ಆದರೆ ಇಲ್ಲಿ ಗಾಂಧೀಜಿಯ ಆಸೆಯನ್ನೇ ಕೊಲೆ ಮಾಡಿದ್ದಾರೆ ಎಂದರು.  ಇಲ್ಲಿ ನಡೆದಿರುವುದು ಕೇವಲ ಅಕ್ಷತಾ ಕೊಲೆಯಲ್ಲ. ಬದಲಾಗಿ ಶೈಕ್ಷಣಿಕವಾಗಿ ಮುಂದುವರಿದು ಏನಾದರೂ ಸಾಧನೆ ಮಾಡಬೇಕೆನ್ನುವ ಆಕೆಯಲ್ಲಿರುವ ಆಸೆ ಮತ್ತು ಛಲ ಹಾಗೂ ಹೆತ್ತವರು ತಾವು ಕೂಲಿ ಮಾಡಿ ಜೀವನ ನಡೆಸುತ್ತಿದ್ದರೂ ಚಿಂತಿಸದೇ ತಮ್ಮ ಮಕ್ಕಳ ಭವಿಷ್ಯದ ಸುಂದರ ಕನಸುಗಳನ್ನು ಕೊಲೆಮಾಡಲಾಗಿದೆ. ರಾಜಕೀಯ ಹಿನ್ನೆಲೆಯಿಲ್ಲದೇ ಇಂತಹ ಕೃತ್ಯವೆಸಗಲು ಸಾಧ್ಯವಿಲ್ಲ. ಈ ಕೇಸಿಗೆ ರಾಜಕೀಯ ಬಣ್ಣ ಲೇಪನವಾದರೆ ಸಮಾಜಕ್ಕೆ ನ್ಯಾಯ ಸಿಗಲಾರದು. ರಾಜಕಾರಣಿಗಳಿಂದಲೇ ನಕ್ಸಲರು ಹುಟ್ಟುವುದು ಎಂದ ಅವರು ನಮ್ಮ ಹೋರಾಟ ರಾಜಕೀಯ ರಹಿತವಾಗಿರಬೇಕು ಎಂದು ಮನವಿ ಮಾಡಿದರು.

d.sabe.9

ಈ ಸಂದರ್ಭದಲ್ಲಿ ದೇವಾಡಿಗ ಒಕ್ಕೂಟದ ಅಧ್ಯಕ್ಷರಾದ ಸುಬ್ಬ ದೇವಾಡಿಗ, ಗಿರೀಶ್ ಬೈಂದೂರು, ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಮಾಜಿ ಜಿಲ್ಲಾ ಪಂ. ಉಪಾಧ್ಯಕ್ಷ ರಾಜು ದೇವಾಡಿಗ, ನಾರಾಯಣ ದೇವಾಡಿಗ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ಒಕ್ಕೂಟದ ಅಧ್ಯಕ್ಷ ಕೆ.ಜಿ. ಸುಬ್ಬ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಸೋಮವಾರ ಜೂ.22ರಂದು ಬೈಂದೂರು ಬಂದ್‌ಗೆ ಕರೆನೀಡಲಾಯಿತು. ಅಕ್ಷತಾ ಕೊಲೆ ಸಂಭಂಧ ಒರ್ವ ಆರೋಪಿಯನ್ನು ಬಂಧಿಸಿದ ಬಗ್ಗೆ ಜಿಲ್ಲಾ ಪೋಲಿಸ್ ಇಲಾಖೆಗೆ ಅಭಿನಂದನೆ ಸಲ್ಲಿಸಲಾಯಿತು. ಸಭೆಗೂ ಮುನ್ನ ಮೌನ ಪ್ರಾರ್ಥನೆ ಮೂಲಕ ಅಕ್ಷತಾಳ ಆತ್ಮಕ್ಕೆ ಶಾಂತಿಕೋರಲಾಯಿತು. ಗಿರೀಶ್ ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.

ವರದಿ – ನರಸಿಂಹ ನಾಯಕ್

- See more at: http://www.byndoor.com/%e0%b2%a6%e0%b3%87%e0%b2%b5%e0%b2%be%e0%b2%a1%e0%b2%bf%e0%b2%97-%e0%b2%92%e0%b2%95%e0%b3%8d%e0%b2%95%e0%b3%82%e0%b2%9f-%e0%b2%b0%e0%b2%bf-%e0%b2%b5%e0%b2%a4%e0%b2%bf%e0%b2%af%e0%b2%bf%e0%b2%82/#sthash.HvZZtFGK.dpuf
ಎಸ್.ಡಿ. ಹೇನ್ ಬೇರ್ ಅವರು ಪ್ರಾಸ್ತಾವಿಕ ಮಾತನಾಡಿ ಈ  ಅಂಶಗಳನ್ನು ವಿವರಿಸಿದರು. ಯಾವುದೇ ಸಮಾಜದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸ್ವಷ್ಟವಾಗಿ ತಿಳಿಯಬೇಕಾಗಿದೆ. ಬೈಂದೂರಿಗೆ ಎಲ್ಲಾ ಕಡೆಯಿಂದ ವಲಸೆ ಬಂದು ನೆಲೆ ನಿಂತಿರುವ ಅಕ್ರಮ ಕುಟುಂಬಗಳನ್ನು ಕೂಡಲೇ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಒತ್ತಾಯಿಸಬೇಕು. ಹೇನ್ ಬೇರು ಸುತ್ತಮುತ್ತದ ಗುಡ್ಡ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಿರುವ ಅಕೇಶಿಯಾ ಗಿಡಗಳನ್ನು ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆಗೆ ಎಚ್ಚರಿಸಬೇಕು. ಯಾವುದೇ ರಾಜಕೀಯ ಒತ್ತಡ ಇರದೇ, ಹಾಗೂ ಯಾವುದೇ ಆಮಿಷಕ್ಕೆ ಒಳಗಾಗದೇ ಪೊಲೀಸ್ ಇಲಾಖೆಯವರು ಸಮಾಜ ಬಾಂಧವರು ನಿರೀಕ್ಷಿಸುತ್ತೀರುವ ನ್ಯಾಯ ದೊರಕಿಸಬೇಕು ಎಂದು ಕೇಳಿಕೊಳ್ಳುವುದರ ಜೊತೆಗೆ ಅವರಿಂದ ಉತ್ತರ ಪಡೆಯಬೇಕಾಗಿದೆ. ಹೇನ್ ಬೇರ್ ಗೆ ಶಾಶ್ವತ ರಸ್ತೆ ಮತ್ತು ಬಸ್ ವ್ಯವಸ್ಥೆ ಕಲ್ಪಿಸುವುದು. ಒತ್ತಿನೆಣೆ ಸಮೀಪದ ರಾಘವೇಂದ್ರ ಸ್ವಾಮಿ ಮಂದಿರದ ಪ್ರದೇಶದಲ್ಲಿ ಅಕ್ಷತಾ ಹೆಸರಿನ ಶಾಶ್ವತ ಬಸ್ ಸ್ಟಾಪ್ ನಿರ್ಮಿಸುವುದು. ಎಲ್ಲಾ ಶಾಲಾ- ಕಾಲೇಜುಗಳಿಗೆ ಏಕ ರೂಪದ ಸಮಯವನ್ನು ನಿಗದಿ ಪಡಿಸಲು ಒತ್ತಾಯಿಸುವುದು. ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಪೊಲೀಸರ ದಸ್ತು ವ್ಯವಸ್ಥೆಯ ಅಗತ್ಯತೆಯನ್ನು ಮನವರಿಕೆ ಮಾಡುವುದು. ಈ ನಿಗೂಢ ಸಾವಿನಲ್ಲಿ ಯಾವುದೇ ರಾಜಕೀಯ ಮಾಡದೇ, ನಿಜವಾಗಿ ಕಾಳಜಿ ಇದ್ದಲ್ಲಿ ಅತೀ ಶೀಘ್ರದಲ್ಲಿ ತುರ್ತು ಪರಿಹಾರ ನೀಡಿ ಸಂಬಂಧಪಟ್ಟ ಆರೋಪಿಗೆ ಸರಿಯಾದ ಶಿಕ್ಷೆ ನೀಡಿ, ಕೇವಲ ಘೋಷಣೆ ಅಗತ್ಯವಿಲ್ಲ ಎಂದು ಸಂಬಂಧಪಟ್ಟ ಇಲಾಖೆಗೆ ತಿಳಿಯಪಡಿಸಬೇಕು ಎಂದರು. - See more at: http://www.byndoor.com/%e0%b2%a6%e0%b3%87%e0%b2%b5%e0%b2%be%e0%b2%a1%e0%b2%bf%e0%b2%97-%e0%b2%92%e0%b2%95%e0%b3%8d%e0%b2%95%e0%b3%82%e0%b2%9f-%e0%b2%b0%e0%b2%bf-%e0%b2%b5%e0%b2%a4%e0%b2%bf%e0%b2%af%e0%b2%bf%e0%b2%82/#sthash.HvZZtFGK.dpuf

ಬೈಂದೂರು:   ಇಲ್ಲಿನ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ನಿಗೂಢ ಸಾವಿನ ಕುರಿತು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೇವಾಡಿಗರ ಒಕ್ಕೂಟದ ನೇತೃತ್ವದಲ್ಲಿ ಅಕ್ಷತಾಳಿಗೆ ಶೃದ್ದಾಂಜಲಿ ಅರ್ಪಣೆ ಹಾಗೂ ಈಕೆಯ ಅಮಾನುಷ ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ ಬಂಕೇಶ್ವರ ರಾಜರಾಜೇಶ್ವರಿ ಸಭಾಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಸುಬ್ಬ ದೇವಾಡಿಗ ವಹಿಸಿದ್ದರು. - See more at: http://www.byndoor.com/%e0%b2%a6%e0%b3%87%e0%b2%b5%e0%b2%be%e0%b2%a1%e0%b2%bf%e0%b2%97-%e0%b2%92%e0%b2%95%e0%b3%8d%e0%b2%95%e0%b3%82%e0%b2%9f-%e0%b2%b0%e0%b2%bf-%e0%b2%b5%e0%b2%a4%e0%b2%bf%e0%b2%af%e0%b2%bf%e0%b2%82/#sthash.HvZZtFGK.dpuf

Vಬೈಂದೂರು:   ಇಲ್ಲಿನ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ನಿಗೂಢ ಸಾವಿನ ಕುರಿತು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೇವಾಡಿಗರ ಒಕ್ಕೂಟದ ನೇತೃತ್ವದಲ್ಲಿ ಅಕ್ಷತಾಳಿಗೆ ಶೃದ್ದಾಂಜಲಿ ಅರ್ಪಣೆ ಹಾಗೂ ಈಕೆಯ ಅಮಾನುಷ ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ ಬಂಕೇಶ್ವರ ರಾಜರಾಜೇಶ್ವರಿ ಸಭಾಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಸುಬ್ಬ ದೇವಾಡಿಗ ವಹಿಸಿದ್ದರು. - See more at: http://www.byndoor.com/%e0%b2%a6%e0%b3%87%e0%b2%b5%e0%b2%be%e0%b2%a1%e0%b2%bf%e0%b2%97-%e0%b2%92%e0%b2%95%e0%b3%8d%e0%b2%95%e0%b3%82%e0%b2%9f-%e0%b2%b0%e0%b2%bf-%e0%b2%b5%e0%b2%a4%e0%b2%bf%e0%b2%af%e0%b2%bf%e0%b2%82/#sthash.HvZZtFGK.dpufV
ಬೈಂದೂರು:   ಇಲ್ಲಿನ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ನಿಗೂಢ ಸಾವಿನ ಕುರಿತು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೇವಾಡಿಗರ ಒಕ್ಕೂಟದ ನೇತೃತ್ವದಲ್ಲಿ ಅಕ್ಷತಾಳಿಗೆ ಶೃದ್ದಾಂಜಲಿ ಅರ್ಪಣೆ ಹಾಗೂ ಈಕೆಯ ಅಮಾನುಷ ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ ಬಂಕೇಶ್ವರ ರಾಜರಾಜೇಶ್ವರಿ ಸಭಾಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಸುಬ್ಬ ದೇವಾಡಿಗ ವಹಿಸಿದ್ದರು. - See more at: http://www.byndoor.com/%e0%b2%a6%e0%b3%87%e0%b2%b5%e0%b2%be%e0%b2%a1%e0%b2%bf%e0%b2%97-%e0%b2%92%e0%b2%95%e0%b3%8d%e0%b2%95%e0%b3%82%e0%b2%9f-%e0%b2%b0%e0%b2%bf-%e0%b2%b5%e0%b2%a4%e0%b2%bf%e0%b2%af%e0%b2%bf%e0%b2%82/#sthash.HvZZtFGK.dpuf
ಬೈಂದೂರು:   ಇಲ್ಲಿನ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ನಿಗೂಢ ಸಾವಿನ ಕುರಿತು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೇವಾಡಿಗರ ಒಕ್ಕೂಟದ ನೇತೃತ್ವದಲ್ಲಿ ಅಕ್ಷತಾಳಿಗೆ ಶೃದ್ದಾಂಜಲಿ ಅರ್ಪಣೆ ಹಾಗೂ ಈಕೆಯ ಅಮಾನುಷ ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ ಬಂಕೇಶ್ವರ ರಾಜರಾಜೇಶ್ವರಿ ಸಭಾಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಸುಬ್ಬ ದೇವಾಡಿಗ ವಹಿಸಿದ್ದರು. - See more at: http://www.byndoor.com/%e0%b2%a6%e0%b3%87%e0%b2%b5%e0%b2%be%e0%b2%a1%e0%b2%bf%e0%b2%97-%e0%b2%92%e0%b2%95%e0%b3%8d%e0%b2%95%e0%b3%82%e0%b2%9f-%e0%b2%b0%e0%b2%bf-%e0%b2%b5%e0%b2%a4%e0%b2%bf%e0%b2%af%e0%b2%bf%e0%b2%82/#sthash.HvZZtFGK.dpufV
ಬೈಂದೂರು:   ಇಲ್ಲಿನ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ನಿಗೂಢ ಸಾವಿನ ಕುರಿತು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೇವಾಡಿಗರ ಒಕ್ಕೂಟದ ನೇತೃತ್ವದಲ್ಲಿ ಅಕ್ಷತಾಳಿಗೆ ಶೃದ್ದಾಂಜಲಿ ಅರ್ಪಣೆ ಹಾಗೂ ಈಕೆಯ ಅಮಾನುಷ ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ ಬಂಕೇಶ್ವರ ರಾಜರಾಜೇಶ್ವರಿ ಸಭಾಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಸುಬ್ಬ ದೇವಾಡಿಗ ವಹಿಸಿದ್ದರು. - See more at: http://www.byndoor.com/%e0%b2%a6%e0%b3%87%e0%b2%b5%e0%b2%be%e0%b2%a1%e0%b2%bf%e0%b2%97-%e0%b2%92%e0%b2%95%e0%b3%8d%e0%b2%95%e0%b3%82%e0%b2%9f-%e0%b2%b0%e0%b2%bf-%e0%b2%b5%e0%b2%a4%e0%b2%bf%e0%b2%af%e0%b2%bf%e0%b2%82/#sthash.HvZZtFGK.dpuf
X

Right Click

No right click