ತಾ ಸೆ.29ರಿಂದ ತಾ. ಅ 8ರ ವರೆಗೆ ಶ್ರೀ ಏಕನಾಥೇಶ್ವರಿ ಸನ್ನಿಧಿಯಲ್ಲಿ "ಶರನ್ನವರಾತ್ರಿ ಮಹೋತ್ಸವ "

ಬಾರ್ಕೂರು: ಪ್ರಿಯ ಭಕ್ತಾಭಿಮಾನಿಗಳೇ, ಶ್ರೀ ಏಕನಾಥೇಶ್ವರಿ ಸನ್ನಿಧಿಯಲ್ಲಿ ತಾ :29-9-2019ರಿಂದ ತಾ :8-10-2019ರ ವರೆಗೆ "ಶರನ್ನವರಾತ್ರಿ ಮಹೋತ್ಸವ "ವು ಚಂಡಿಕಾಯಾಗ ಮತ್ತು ದುರ್ಗಾನಮಸ್ಕರ ಪೂಜೆಯೊಂದಿಗೆ ನಡೆಯಲಿರುವುದು. ಹರಕೆರೂಪದಲ್ಲಿ ಚಂಡಿಕಾಯಾಗ ಹಾಗೂ ದುರ್ಗಾನಮಸ್ಕಾರ ಪೂಜೆ ಮಾಡಿಸಲು ಭಕ್ತರಿಗೆ ಅವಕಾಶ ಇದೆ ಅಲ್ಲದೆ ತಾ :6-10-2019ರಂದು ನಡೆಯುವ ಸಾಮೂಹಿಕ ಚಂಡಿಕಾಯಾಗ ದಲ್ಲಿ ರೂ 2000/-ಪಾವತಿಸಿ ರಸೀದಿ ಪಡೆದು "ಸಂಕಲ್ಪ "ದೊಂದಿಗೆ ಯಾಗದಲ್ಲಿ ಭಾಗವಹಿಸಬಹುದು.

ಮಾಹಿತಿಗಾಗಿ ದೂರವಾಣಿ 0820 2587579ನ್ನು ಸಂಪರ್ಕಿಸಿರಿ.


Share