ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮ್ಮೇಳನಾದ್ಯಕ್ಷರಾಗಿ ಕುಮಾರಿ ವರ್ಷ ದೇವಾಡಿಗ

ಉಡುಪಿ:: ಉಡುಪಿ ಜಿಲ್ಲಾ 19ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಾಲಿಗ್ರಾಮದ ಶ್ರೀಮತಿ ವಾಣಿ ವಾಸು ದೇವಾಡಿಗ ಇವರ ಪುತ್ರಿಯಾದ ಕುಮಾರಿ ವರ್ಷ ದೇವಾಡಿಗ ಆಯ್ಕೆಯಾಗಿರುತ್ತಾರೆ. ಈ ಕಾರ್ಯಕ್ರಮವು ಯಶಶ್ವಿಯಾಗಿ ನೆರವೇರಲೆಂದು ಶುಭ ಹಾರೈಸುತ್ತೇವೆ.


Share