ಪುಣೆ: ಸಂಕಷ್ಟದಲಿರುವ ದೇವಾಡಿಗ ಕುಟುಂಬಗಳನ್ನು ಗುರುತಿಸಿ ಧನ ಸಹಾಯ

ಪುಣೆ: ದೇವಾಡಿಗ ಸಂಘ ಪುಣೆ ಇದರ ಗೌರವ ಅಧ್ಯಕ್ಷರಾದ ಶ್ರೀ ಅಣ್ಣಯೢ ಶೇರಿಗಾರ ಇವರ ನೇತ್ರತ್ವದಲ್ಲಿ ಸಂಘದ ಅಧ್ಯಕ್ಷರಾದ ನಾರಾಯಣ ದೆವಾಡಿಗ ಮತ್ತು ಉಪಾಧ್ಯಕ್ಷರಾದ ಮಹಾಬಲೇಶ್ವರ ದೆವಾಡಿಗ ಹಾಗೂ ಮುಖ್ಯ ಸಲಹೆಗಾರರಾದ ನರಸಿಂಹ ದೆವಾಡಿಗರ ಸಹಕಾರದಿಂದ ಪುಣೆಯಲ್ಲಿ ನೆಲಸಿದ ಕೆಲವು ಸಂಕಷ್ಟದಲಿರುವ ದೇವಾಡಿಗ ಕುಟುಂಬಗಳನ್ನು ಗುರುತಿಸಿ ಪ್ರತಿಯೊಬೢರ ಖಾತೆಗೆ 3000/- ( ಮೂರು ಸಾವಿರ ರೂಪಾಯಿ) ಗಳನ್ನು ಅಗತ್ಯ ವಸ್ತುಗಳ ಖರೀದಿಗೆ ಪುಣೆ ದೆವಾಡಿಗ ಸಂಘದ ವತಿಯಿಂದ ನೀಡಲಾಯಿತು.


Share