ಭಾವಪೂರ್ಣ ಶ್ರದ್ಧಾಂಜಲಿ ; ಶಂಕರ ದೇವಾಡಿಗ ಹಾಗೂ ಪ್ರವೀಣ ದೇವಾಡಿಗ , ಹೇನುಬೇರು

ತ್ರಾಸಿ ಬಳಿ ಟ್ಯಾಂಕರ್‌ ಮತ್ತು ಬೈಕ್ ನಡುವೆ ನಡೆದ ಅಫಘಾತದಲ್ಲಿ ಬೈಕ್ ಸವಾರರಾದ ಶಂಕರ ದೇವಾಡಿಗ ( 37 ವರ್ಷ ಹಾಗೂ ಪ್ರವೀಣ ದೇವಾಡಿಗ ( 32 ವರ್ಷ ) ಮರಣ ಹೊಂದಿರುತ್ತಾರೆ . ಈರ್ವರು ಬೈಂದೂರು ಹೇನುಬೇರು ನಿವಾಸಿಗಳಾಗಿದ್ದು , ಶಂಕರ ದೇವಾಡಿಗ ಪತ್ನಿ ಹಾಗೂ ಒಂದು ಹೆಣ್ಣು ಮಗುವನ್ನು , ಪ್ರವೀಣ ದೇವಾಡಿಗ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿರುತ್ತಾರೆ . ಈರ್ವರ ಕುಟುಂಬಕ್ಕೆ ದುಖ: ಸೈರಿಸುವ ಶಕ್ತಿಯನ್ನು ದೇವರು ನೀಡಲಿ . ಓಂ ಶಾಂತಿ ...


Share