ಬಿಜೂರಿನ ಮನೋಹರ್ ದೇವಾಡಿಗ ಅಕಾಲಿಕ ಮರಣ

ಬಿಜೂರು: ನಮ್ಮೆಲ್ಲರ ಆತ್ಮೀಯರಾದ ಬಿಜೂರಿನ ಮನೋಹರ್ ದೇವಾಡಿಗರು ಭಗವಂತನ ಪಾದ ಸೇರಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ಸದ್ಗತಿ ಸಿಗಲಿ ಹಾಗೂ ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಶ್ರೀ ಏಕನಾಥೇಶ್ವರಿ ದೇವಿಯು ನೀಡಲಿ ಎಂದು ನಮ್ಮೆಲ್ಲರ ಪ್ರಾರ್ಥನೆ.

 


Share