ಶೃಂದ್ದಾಂಜಲಿ: ಕೋಟಾ ಠಾಣೆಯಲ್ಲಿ ASI  ಆಗಿರುವ ಆನಂದ್ ದೇವಾಡಿಗರು ಇನ್ನಿಲ್ಲ

( ಚಿತ್ರ: ಇದು 23/2/2020 ರಂದು ಕೋಟ-ಸಾಲಿಗ್ರಾಮ ಸಂಘದ ವಾರ್ಷಿಕೋತ್ಸವದ ಲ್ಲಿ ಇವರನ್ನು ಗುರ್ತಿಸಿರುವುದು)

ಬೈಂದೂರು-ಕೋಟ-ಮಣಿಪಾಲ: ಕೋಟಾ ಠಾಣೆಯಲ್ಲಿ ASI  ಆಗಿರುವ ಆನಂದ್ ದೇವಾಡಿಗರು ಇನ್ನಿಲ್ಲ.. ಅವರಿಗ ಅವರ ನಿವೃತ್ತಿ ದಿನದಂದು ಮೆದಳು ಅಧಿಕ-ರಕ್ತಸ್ರಾವದಿಂದ ಕುಸಿದು ಬಿದ್ದಿದ್ದು, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ಮಣಿಪಾಲದಲ್ಲಿ ಒಳರೋಗಿಯಾಗಿ ಐಸಿಯು ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

ಆದರೆ ದೇವರ ಇಚ್ಚೆಯಂತೆ ಚಿಕಿತ್ಸೆ ಫಲಿಸದೆ ಮರಣ ಹೊಂದಿದರು, ಶ್ರೀಯುತರ ಬೈಂದೂರಿನ ಮರಿಯನ ಮನೆಯವರು.

 

ಅವರ ಆತ್ಮಕ್ಕೆ ದೇವರು ಶಾಂತಿ- ಸದ್ಗತಿ ನೀಡಲಿ.ಎಂದು ಎಲ್ಲರ ಪ್ರಾರ್ಥನೆ.

ಹಿಂದಿನ ವರದಿ:

GET WELL SOON: Anand Venkat Devadiga (60) sufferes brain haemorrhage; Treated in ICU ( Click)

 

 


Share