ಉಪ್ಪುಂದ: ಜನಪ್ರಿಯ ವಾದ್ಯ ಕಲಾವಿದರಾದ ಹಾಗೂ ಹೂ ವ್ಯಾಪಾರಿ ಹಳಗದಹಿತ್ಲು ರಾಮ ದೇವಾಡಿಗ ನಿನ್ನೆ ವಿಧಿವಶ

ಉಪ್ಪುಂದ: ಉಪ್ಪುಂದ ಹಳಗದಹಿತ್ಲು ರಾಮ ದೇವಾಡಿಗ ನಿನ್ನೆ ವಿಧಿವಶರಾಗಿದ್ದಾರೆ.

ಇವರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಪಂಚವಾದ್ಯದ ಹಳಗದ ಸಿಬ್ಬಂದಿ ವರ್ಗದವರಾಗಿದ್ದರೆ.

ನಿನ್ನೆ ಲಾಕ ಡೌನ್ ನಿಂದ ಎರಡು ತಿಂಗಳ ಬಳಿಕ ದೇವಸ್ಥಾನಗಳು ಭಕ್ತರಿಗೆ ಧರ್ಷನಕ್ಕೆ ಅವಕಾಶ ಮಾಡಲಾಗಿದ್ದು ಅದೇ ದಿನ ಅವರ ಮರಣ ಆಕಾಲಿಕವಾಗಿದೆ

ಇನ್ನೂ ನೆನಪು ಮಾತ್ರ... ನಿಮ್ಮ ನೆನಪು ಅಮರ ಎಂದು ಅವರ ಸ್ನೇಹಿತರು, ಕಲಾವಿದರು ಸಂತಾಪ ಚೂಚಿಸಿದ್ದಾರೆ..ಅವರು ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ತಾಯಿ ಶ್ರೀ ದುರ್ಗಾಪರಮೇಶ್ವರಿ ನೀಡಲಿ ಎಂದು ನಮ್ಮೆಲ್ಲರ ಪ್ರಾರ್ಥನೆ..


Share