LG FOUNDATION ವತಿಯಿಂದ ವೈದ್ಯಕೀಯ ನೆರವು....

ತಲ್ಲೂರು:  ಮುಂಬೈ ಉದ್ಯಮಿಯಾದ  ನಾಗರಾಜ್ ಡಿ ಪಡುಕೋಣೆಯವರು LG FOUNDATION ವತಿಯಿಂದ ಇತ್ತೀಚೆಗೆ ರಸ್ತೆ ಅಪಘಾತ ದಿಂದ ಕಾಲು ಮುರಿತಕ್ಕೊಳಗಾದ ಶಂಕರ್ ದೇವಾಡಿಗ ಬೆಳ್ಳಾಲ ಮತ್ತು ಹೃದಯ ಚಿಕಿತ್ಸೆಗೊಳಗಾದ ಮಂಜುನಾಥ್ ದೇವಾಡಿಗ ಉಪ್ಪಿನಕುದ್ರು ಇವರಿಗೆ ತಲಾ 5000ರೂ ದಂತೆ 10, 000 ರೂ  ವೈದ್ಯಕೀಯ ಸಹಾಯಧನವನ್ನು ನೀಡಿದರು.


Share